MENU

Fun & Interesting

3 ರೀತಿಯ ಬೆಳೆಯನ್ನು ಉಪಯೋಗಿಸಿ ನುಚ್ಚಿನುಂಡೆ ಮಾಡುವ ವಿಧಾನ | how to make karnataka special nuchinunde

Bhagya Tv 51,222 5 years ago
Video Not Working? Fix It Now

ನುಚ್ಚಿನುಂಡೆ ಮಾಡಲು ಬೇಕಾದ ಪದಾರ್ಥಗಳು ತೊಗರಿಬೇಳೆ ಒಂದು ಕಪ್ ಕಡಲೆಬೇಳೆ 1 ಕಪ್ ಹೆಸರುಬೇಳೆ ಒಂದು ಕಪ್ ತೆಂಗಿನಕಾಯಿ ತುರಿ ಒಂದು ಕಪ್ ಸಬ್ಬಕ್ಕಿ ಸೊಪ್ಪು ಅರ್ಧ ಕಟ್ಟು ಕರಿಬೇವು ಸೊಪ್ಪು ಒಂದು ಹಿಡಿಯಷ್ಟು ಕೊತ್ತಂಬರಿ ಸೊಪ್ಪು ಒಂದು ಹಿಡಿಯಷ್ಟು ಹಸಿಮೆಣಸಿನಕಾಯಿ 10 ಜೀರಿಗೆ 1 ಟೇಬಲ್ ಸ್ಪೂನ್ ಮೆಣಸಿನ ಕಾಳು 1 ಟೀ ಸ್ಪೂನ್ ಶುಂಠಿ ಒಂದಿಂಚು ಅರಿಶಿಣದ ಪುಡಿ 1 ಟೀ ಸ್ಪೂನ್ ಇಂಗು ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು #bhagyatvrecipes # karnatakaspecial #nuchinunde https://www.youtube.com/c/bhagyatv?sub_confirmation=1

Comment