MENU

Fun & Interesting

ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 32 'ಲೇಯ್ ಏನಂದ್ಯೋ ಮಗನೇ !!'

K Praveen Nayak 37,182 4 years ago
Video Not Working? Fix It Now

'ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮುವ್ವತ್ತೆರಡನೆಯ ಕಂತು - 'ಲೇಯ್ ಏನಂದ್ಯೋ ಮಗನೇ !!' ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.

Comment