Successful Dairy Project by Women Entrepreneur | Covid-19 | Tumkur | Women Entrepreneur Success Story Dairy farming | Business Hustle | Covid Business Idea | Coronavirus Pandemic Dairy Business | Women Business Idea | Women Dairy Business
ತುಮಕೂರು ಜಿಲ್ಲೆಯ ಮಣುವಿನ ಕುರಿಕೆ ಗ್ರಾಮದ ನಿವಾಸಿ ರಾಜೇಶ್ವರಿಯವರ ಯಶೋಗಾಥೆಯ ಮೊದಲ ಅಧ್ಯಾಯ ಶುರುವಾದದ್ದು ಕೋವಿಡ್ ಮಹಾಮಾರಿಯ ಸಮಯದಲ್ಲಿ. ಕೋವಿಡ್‌ಗೂ ಮುನ್ನ ತುಮಕೂರು ನಗರದಲ್ಲಿ ತಮ್ಮದೇ ಆದ ಸ್ವಂತ ಟ್ರಾವೆಲ್ಸ್ ನಡೆಸುತ್ತಿದ್ದರು ರಾಜೇಶ್ವರಿ. ಕೋವಿಡ್ ನೀಡಿದ ಹೊಡೆತಕ್ಕೆ ಟ್ರಾವೆಲ್ಸ್ ಬಾಗಿಲು ಮುಚ್ಚಿತು. ಆನಂತರ ತಮ್ಮೂರಿಗೆ ವಾಪಸ್ ಆದವರು ಹೈನುಗಾರಿಕೆ ಶುರು ಮಾಡಿದರು.
#womenenterprenur #dairyfarming #inspirational #motivational #dairyfarmingbusiness #businessideas #prajavani #kannadanews #suddi #Karnataka
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947