ಅಪರೂಪದ ದೇಶಿ ಮತ್ತು ವಿದೇಶಿ ಹಣ್ಣುಗಳ ತೋಟ | 700 varieties of exotic fruit plants | horticulture farming
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರೈತ ತಮ್ಮ ತಂದೆಯ ಕಾಲದಿಂದ 30 ವರ್ಷದಿಂದ ಬಂದಂತಹ ಅಡಿಕೆ ತೋಟ ಮತ್ತು ಅಡಿಕೆ ಸಸಿ ನರ್ಸ್ರಿಯನ್ನು ಮುಂದುವರೆಸುತ್ತಾ ಅದರಲ್ಲಿಯೇ ಹಲವಾರು ದೇಶಿ ಮತ್ತು ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ
ಸರಿ ಸುಮಾರು 700 ವಿಧದ ಹಣ್ಣಿನ ಗಿಡಗಳನ್ನ ಬೆಳೆದಿದ್ದು ಹಲವಾರು ತಳಿಗಳ ಹಣ್ಣಿನ ರುಚಿಯನ್ನು ಸವಿದಿದ್ದಾರೆ
ಅಷ್ಟೇ ಅಲ್ಲದೆ ತಮ್ಮಲ್ಲಿರುವ ಗಿಡಗಳನ್ನು ಕಸಿ ಕಟ್ಟಿ ಸಸಿಗಳನ್ನು ತಯಾರಿಸುತ್ತಾರೆ ಕೆಲವು ಹೊಸ ಹೊಸ ತಳಿಗಳನ್ನು ಹೊರಗಡೆಯಿಂದ ತಂದು ಮಾರಾಟ ಮಾಡುತ್ತಿದ್ದಾರೆ
ತಮ್ಮಲ್ಲಿರುವ ಎಲ್ಲಾ ಹಣ್ಣಿನ ಗಿಡಗಳ ಬಗ್ಗೆ ಅಧ್ಯಯನ ಮಾಡಿ ಯಾವ ತಳಿ ಯಾವ ವಾತಾವರಣಕ್ಕೆ ಸೂಕ್ತ ಗಿಡದ ರೋಗ ಕೀಟ ಲಕ್ಷಣಗಳು ಹಾಗೂ ಎಸ್ಟು ವರ್ಷಕ್ಕೆ ಹಣ್ಣು ಬರುತ್ತೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಹತ್ತಿರ ಹೋದಂತಹ ರೈತರಿಗೆ ಉತ್ತಮ ಮಾಹಿತಿ ನೀಡಿ ಯೋಗ್ಯ ಬೆಳೆಯಲ್ಲಿ ಸಸಿಗಳನ್ನು ಮಾರಾಟ ಮಾಡುತ್ತಾರೆ...!
===============
WhatsApp ➤ https://chat.whatsapp.com/LVEWtL8XE9VAYKmykzwXQ9
Facebook ➤ https://www.facebook.com/profile.php?id=61553640817478
Instagram ➤ https://www.instagram.com/rangukasturi/
You tube ➤ https://www.youtube.com/@Rangukasturi
Mail Id ➤ [email protected]
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಶಿವಪ್ರಸಾದ್ H.S
ಜಿಗಳೆ ಬೈಲು
ಹೇರಂಬಾಪುರ ಗ್ರಾಮ
ತಾ. ತೀರ್ಥಹಳ್ಳಿ
ಜಿ. ಶಿವಮೊಗ್ಗ
ಮೊ. 94486 69110
===============
ಅಪರೂಪದ ದೇಶಿ ಮತ್ತು ವಿದೇಶಿ ಹಣ್ಣುಗಳ ತೋಟ | 700 varieties of exotic fruit plants | horticulture farming
===============
#rangukasturi #organicfarming #varietiesofexoticfruits #exoticfruits #horyiculturefarming #exoticfruitplants #fruitplants #exoticfruit #fruit #horticulture #fatming #varietiesoffruits #plants #exotic