ನಾಡಿ ಜ್ಯೋತಿಷ್ಯ ಏಕೆ ಕಲಿಯಬೇಕು
1. ನಿಮ್ಮ ಕುಟುಂಬದ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಮಾಡಲು.
2. ಯಾವುದು ತಪ್ಪು ಯಾವುದು ಸರಿ ಎಂದು ವಿವೇಚಿಸಿ ಜೀವನದ ನಿರ್ಧಾರಗಳನ್ನು ತೆಗೆದುಕೋಳ್ಳಲು ಮತ್ತು ಅದಕ್ಕೆ ಕಾರಣಗಳನ್ನು ತಿಳಿಯಲು.
3. ಪ್ರಕೃತಿಯಲ್ಲಿ ಸೃಷಿ ರಚನೆಯ ರಹಸ್ಯಗಳನ್ನು ಮತ್ತು ಕಾರಣಗಳನ್ನು ತಿಳಿದು ನಿಗೂಡ ಸತ್ಯಗಳನ್ನು ಅರ್ಥಮಾಡಿಕೊಳ್ಳಲು.
5. ಯಶಸ್ವಿ ಜೀವನ ಚಕ್ರವು ವಿಧ್ಯಾಭ್ಯಾಸ , ವೃತ್ತಿ, ಹಣಕಾಸು , ವಿವಾಹದ ಯಶಸ್ಸಿನಲ್ಲಿದೆ.
6. ಸರಿಯಾದ ನಿರ್ಧಾರವು ಜೀವನವನ್ನು ಸಂವೃದ್ದಗೊಳಿಸುತ್ತದೆ.ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಜ್ಞಾನದ ಆವಶ್ಯಕತೆ ಇದೆ. ಜ್ಯೋತಿಷ್ಯ ಜ್ಞಾನದಿಂದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ
7. ನಿಮ್ಮ ಅವಲಂಬಿತರ ವಿಧ್ಯಾಭ್ಯಾಸ , ವೃತ್ತಿ, ಹಣಕಾಸು , ವಿವಾಹದಲ್ಲಿ ಮಾರ್ಗದರ್ಶನ ಮಾಡಲು.