MENU

Fun & Interesting

80 ಲಕ್ಷ ಕೊಟ್ಟ ಸೆಕ್ಯುರಿಟಿ ಗಾರ್ಡ್‌ ಕೆಲಸ ಮಾಡುತ್ತಿರುವುದೇಕೆ ರವಿ? | 80 Lakhs Security Guard | Auto Raja 02

Video Not Working? Fix It Now

ಬೆಂಗಳೂರಿನಲ್ಲಿ ಆಟೋ ರಾಜ ನಡೆಸುತ್ತಿರುವ ಆಶ್ರಮ ಕಣ್ಣಾರೆ ಕಂಡ ಯಾವುದೇ ವ್ಯಕ್ತಿ ಕಣ್ಣೀರ ಹಾಕದಿರಲಾರರು. ಅಲ್ಲಿರುವ ವ್ಯಕ್ತಿಗಳ ಬಗ್ಗೆ ತಿಳಿದಕೊಂಡಾಗ ಇಲ್ಲಿರುವುದು ಇನ್ನೊಂದು ಪ್ರಪಂಚ ಎಂದು ತಿಳಿಯುತ್ತದೆ. ಅಲ್ಲಿರುವ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿರುವ ರವಿ ಆ ಅಶ್ರಮಕ್ಕೆ ಕೊಟ್ಟ ಹಣ 80 ಲಕ್ಷ. ಕೊಟ್ಟಿದ್ದೇಕೆ ಎಂದು ತಿಳಿಸಿದ್ದಾರೆ ಆಟೋ ರಾಜ ಮತ್ತು ರವಿ .... ವಿಡಿಯೋ ನೋಡಿ. Click here To Subscribe to Channel -- https://youtube.com/chitraloka #chitraloka #kmveeresh #autoraja #hopefortomorrow #securityguard #hopeforhome #jail #ashrama #homeforhomeless #80lakhs #ravi

Comment