MENU

Fun & Interesting

ಸಂಪರ್ಕಕ್ಕಾಗಿ: 919742307217!! 25 ತರದ ಸಿಹಿ, ಖಾರದ ಪದಾರ್ಥಗಳು ಇಲ್ಲಿ ಲಭ್ಯ!!

Badukina Butthi 122,765 lượt xem 2 months ago
Video Not Working? Fix It Now

ರೂಪಾ ರವರು ಓದಿದ್ದು SSLC ಮಾತ್ರ ಸಾಧನೆ ಮಾತ್ರ ಶಿಖರದೆತ್ತರ. ಇವರ ಸಾಧನೆಗೆ ನೀರೆರದದು,ನಿಂತಿದ್ದು ಸಹಕಾರ ಸಂಘಗಳು ಮತ್ತು ಬ್ಯಾಂಕುಗಳು ಎನ್ನುವುದು ಇಲ್ಲಿ ಪ್ರಸ್ತುತ. ಹಾಗಾಗಿ ಯುವಕ ಯುವತಿಯರಿಗೆ ಶ್ರದ್ಧೆಯಿಂದ ಕೆಲಸ ಮಾಡುವವರಿಗೆ, ಉದ್ಯಮವನ್ನು ಕಟ್ಟುವವರಿಗೆ ಅವಕಾಶಗಳಿವೆ . ಹಾಗೂ ಮಾರುಕಟ್ಟೆ ಕೂಡ ಲಭ್ಯವಿದೆ ಎನ್ನುವುದು ರೂಪ ರವರ ಈ ಸಂದರ್ಶನದಿಂದ ತಿಳಿದು ಬಂದ ಸಂಗತಿ. ಇನ್ನೂ ಇಂಥ ಗೃಹ ಉದ್ಯಮವನ್ನು ಬೆಳೆಸುವುದರ ಮೂಲಕ ನಾವು ಇವರಿಗೆ ಸಹಾಯಕ್ಕೆ ಬರಬೇಕಾದರೆ ಇವರ ಪದಾರ್ಥಗಳಿಗೆ ಆರ್ಡರ್ ಮಾಡಿ

.Rupa's SSLC is the only achievement he has studied. It is present here that the co-operative societies and banks are standing in the way of their achievement. So there are opportunities for young men and women who work diligently and build businesses.And it is known from this interview that the market is also available. If we want to help them by developing such a home industry, order their ingredients

ರೂಪ: ph- 9742307217

ವಿಳಾಸ
: ಸ್ನೇಹ ಮಹಿಳಾ ಗೃಹ ಉದ್ಯಮ
ವಾಯುಪುತ್ರ ಬಡಾವಣೆ,
ಸಾಯಿ ನಗರ, ಉಣಕಲ್, ಹುಬ್ಬಳ್ಳಿ



map: https://maps.app.goo.gl/CvRcWHyoDfx6AkDf7


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Comment