MENU

Fun & Interesting

ಕುರಿ ಸಾಕಾಣಿಕೆಯ A to Z ಮಾಹಿತಿ, 9 ವರ್ಷಗಳ ಅನುಭವಿ ಚೇತನ್ ಅವರಿಂದ|| Sheep farming in Kannada #sheepfarming

ಕೃಷಿ ಧರ್ಮ 37,034 4 months ago
Video Not Working? Fix It Now

ಶ್ರೀಯುತ ಚೇತನ್ ರವರು ಸುಮಾರು 9 ವರ್ಷ ಗಳಿಂದ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುತಿದ್ದು, ಮೊದಲಿಗೆ ಅನೇಕ ತೊಂದರೆಗಳನ್ನು ಎದುರಿಸಿ ಅವುಗಳಿಂದಲೇ ಕಲಿತು ಇಂದು ಲಾಭ ಮತ್ತು ಸಾದನೆಯ ದಾರಿಯಲ್ಲಿದ್ದಾರೆ, ಇದಲ್ಲದೆ ಕುರಿ ಸಾಕಾಣಿಕೆ ಮಾಡಬೇಕು ಎನ್ನುವ ರೈತರು ಮೋಸ ಹೋಗದಂತೆ ಹೇಗೆ ಕುರಿ ಸಾಕಾಣಿಕೆ ಶುರು ಮಾಡಬಹುದು ಎಂದು ಪೂರ್ತಿ ಮಾಹಿತಿಯನ್ನು ಈ ವಿಡಿಯೋದಲ್ಲಿ ವಿವರವಾಗಿ ಹೇಳಿದ್ದಾರೆ, ಹಾಗೂ ಕುರಿ ಸಾಕಾಣಿಕೆ ಆಸಕ್ತಿ ಇರುವ ಹೊಸ ರೈತರಿಗೆ ಅವರಲ್ಲಿನ ಮರಿಗಳನ್ನು ಎಲ್ಲಾ ರೀತಿಯ ಪೋಷಣೆ ಮಾಡಿ ಹೇಗೆ ಸಾಕಾಣಿಕೆ ಮಾಡುವುದು ಎಂದು ಅವರ 9 ವರ್ಷಗಳ ಅನುಭವವನ್ನು ಕೂಡ ಅಂಚಿಕೊಳ್ಳುತ್ತಾರೆ. ಶ್ರೀ ಚೇತನ್ ರವರಿಗೆ ಧನ್ಯವಾದಗಳು 🙏💐 Thanks ಕುರಿ ಕೊಂಡುಕೊಳ್ಳಲು ಮತ್ತು ಕುರಿ ಸಾಕಣೆ ಮಾಡಲು ಆಸಕ್ತಿ ಇರುವವರು ಸಂಪರ್ಕಿಸಿ: ಶ್ರೀ ಚೇತನ್ ಬೈರನಾಯಕನಹಳ್ಳಿ ನೆಲಮಂಗಲ ತಾಲ್ಲೂಕು ಬೆಂಗಳೂರು ಗ್ರಾಮಾಂತರ 📞 90088-64323 ಕೃಷಿ ಧರ್ಮ YouTube Channel WhatsApp Number: 82963 26328 Sheep farming In kannada Goat farming kannada Agriculture in kannada #farming #sheepfarming #goatfarming #agriculure #kurisakanike #mekesakanike

Comment