MENU

Fun & Interesting

ನಟಿ ತಾರಾ ಮನೆಯಲ್ಲಿ ನಟಿಯರ ಸಮಾಗಮ | Actress Tara | Doctorate Award | Guarantee News

Guarantee News 535,607 3 weeks ago
Video Not Working? Fix It Now

ರಾಜ್ಯ ಪ್ರಶಸ್ತಿ ವಿಜೇತ ಹಿರಿಯನಟಿ ತಾರಾ, ಸಿನಿಮಾ ಹಾಗೂ ರಾಜಕಾರಣ ಎರಡರಲ್ಲೂ ಸಕ್ರಿಯರಾಗಿರೋ ಅದ್ಭುತ ಪ್ರತಿಭೆ. ವೆರೈಟಿ ಜಾನರ್ ಆಫ್ ಸಿನಿಮಾಗಳಿಂದ ಎಂಥದ್ದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬಬಲ್ಲಂತಹ ಅತ್ಯದ್ಭುತ ಕಲಾವಿದೆ. ನಟಿ ತಾರಾ ಮನೆಯಲ್ಲಿ ಇದೀಗ ನಟಿಯರ ಸಮಾಗಮ. ಹಿರಿಯ ನಟಿಯರ ಜೊತೆ ಗ್ಲಾಮರ್ ಡಾಲ್ಸ್ ರಂಗು ತುಂಬಿದೆ. ತಾರಾಗೆ ಡಾಕ್ಟರೇಟ್ ಬಂದ ಹಿನ್ನೆಲೆ ಸಂತೋಷ ಕೂಟ ಏರ್ಪಡಿಸಿದ್ದರು. ಅಭಿನೇತ್ರಿಯರ ಆಫ್ ಸ್ಕ್ರೀನ್ ಡ್ಯಾನ್ಸ್ ಝಲಕ್ ನೋಡಿ ಕಣ್ತುಂಬಿಸಿಕೊಳ್ಳೋಣ. #tara #doctarateaward #sandalwood #actress #kannadacinima #kannadanewslive #radhahiregoudar #guaranteenews #guaranteenewskannada . . . ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ.. . ಟ್ವಿಟರ್ ಎಕ್ಸ್- https://x.com/guaranteenews . ಫೇಸ್‌ಬುಕ್- https://www.facebook.com/guaranteenewskannada/ . ಯೂಟ್ಯೂಬ್- https://www.youtube.com/channel/UC8_bom1ERrqG-QdEsK98WkA . ಇನ್‌ಸ್ಟಾಗ್ರಾಂ- https://www.instagram.com/guaranteenewskannada/ . ವೆಬ್ ಸೈಟ್- https://guaranteenews.com/ . #karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive @guaranteenews

Comment