ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ ಸ್ತೋತ್ರವು ಶ್ರೀ ಕೃಷ್ಣಾವಧೂತರಿಂದ ರಚಿಸಲ್ಪಟ್ಟಿದೆ.
ಶ್ರೀ ಅಪ್ಪಣ್ಣಾಚಾರ್ಯರ ಶಿಷ್ಯರಾಗಿದ್ದ ಶ್ರೀ ಕೃಷ್ಣಾವಧೂತರು ಆಶುಕವಿಗಳು, ಪ್ರಕಾಂಡ ಪಂಡಿತರು ಹಾಗೂ ರಾಯರ ಪರಮ ಭಕ್ತರಾಗಿದ್ದರು.
ಹರಪನಹಳ್ಳಿಯ ಹತ್ತಿರ ದೇವನಕೆರೆ ಹಳ್ಳಿಯಲ್ಲಿ 1835 ರಲ್ಲಿ ಜನಿಸಿದ ಅವರ ಮೂಲ ಹೆಸರು ಮುದ್ದುಕೃಷ್ಣ.
Sree #Raghavendra #Aksharamalika stOtra was composed by Sri #Krishna avadhoota, a disciple of Sree Appannacharya. He was an impromptu-poet, superior scholar and supreme devotee of Sri Rayaru.
Born in Devanakere village near Harapanahalli in 1835, his original name was Muddu Krishna.
- - - - - - - -
00:00:00 Intro
00:00:51 Pallavi
- - - - - - - -