#CardamomHealthBenefit #CardamomForSkin #Health
ಏಲಕ್ಕಿ ಕೇವಲ ಆಹಾರದ ಸುಗಂಧಕಾರಕ ಮಾತ್ರವಲ್ಲ, ಆರೋಗ್ಯಕರವೂ ಹೌದು. ದುಬಾರಿ ಎಂಬ ಕಾರಣಕ್ಕೇ ಇದನ್ನು ಕೇವಲ ವಿಶೇಷ ಅಡುಗೆಗಳಲ್ಲಿ ಮತ್ತು ಹಬ್ಬದ ಸಿಹಿತಿಂಡಿಗಳಲ್ಲಿ ಮಾತ್ರವೇ ನಾವು ಬಳಸುತ್ತೇವೆ.. ಆದರೆ ಏಲಕ್ಕಿ ಪೋಷಕಾಂಶಗಳ ನಿಧಿಯಾಗಿದ್ದು, ಇದು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತೆ.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka