#buttermilk #buttermilkbenefits #healthbenefits #buttermilkforskin
ಮಜ್ಜಿಗೆ ಎಂದರೆ ಎಲ್ಲರಿಗೂ ಇಷ್ಟಾನೇ. ಬಿರು ಬೇಸಿಗೆಯನ್ನು ದಣಿದು ಬಂದು ಮಜ್ಜಿಗೆ ಕುಡಿದಾಗ ದಣಿವನ್ನು ಇದು ತಕ್ಷಣ ನಿವಾರಿಸುತ್ತದೆ. ಊಟ ಮಾಡಿದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿದರೇನೇ ಹಿತ ಎನಿಸುತ್ತದೆ. ಹಾಗಾಗಿ ಇದರ ಪ್ರಯೋಜನದ ಬಗ್ಗೆ ವೈದ್ಯರಿಂದಲೇ ತಿಳಿಯೋಣ.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka