ಗ್ಯಾರಂಟಿ ನ್ಯೂಸ್ ಜೊತೆ ನಟಿ ಅಮೃತಾ ಅಯ್ಯಂಗಾರ್
ಡಾಲಿ ಧನಂಜಯ ಮದ್ವೆ ನಂಗೆ ಸರ್ ಪ್ರೈಸ್ ಅಲ್ಲ..!
ನಾ 2ನೇ ಬಾರಿ ಡಾಲಿಗೆ ಹೆಂಡ್ತಿ ರೋಲ್ ಮಾಡಿದ್ದೀನಿ
ಝೀಬ್ರಾ.. ಡಾಲಿ- ಅಮೃತಾ ನಾಲ್ಕನೇ ಚಿತ್ರ
ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಅಮೃತಾ ಅದ್ಭುತ ಮಾತು
ಡಾಲಿ ಹುಡ್ಗಿ ಧನ್ಯತಾ ಬಗ್ಗೆ ಅಮೃತಾ ಹೇಳಿದ್ದೇನು ?
ಅವರ ಮದ್ವೆಗೆ ಅವರೇ ನನಗೆ ಶಾಪಿಂಗ್ ಮಾಡಿಸ್ಬೇಕು
ಕುವೆಂಪು ಮನೆಯಲ್ಲಿ ಫೋಟೋಶೂಟ್ ಮಾಡಿಸ್ತಾರೆ ಅಂದ್ಕೊಂಡಿದ್ದೆ
ಸಖೀಗೀತ ಮೂಲಕ ನಾನು ಧನ್ಯ ಅಂದ್ರು.. ಖುಷಿ ಆಯ್ತು
ಫಾದರ್ ಚಿತ್ರ.. ಡಾರ್ಲಿಂಗ್ ಕೃಷ್ಣ ಜೊತೆ 3ನೇ ಕಾಂಬೋ
ಯಶ್ ಟಾಕ್ಸಿಕ್ & ನಿರ್ದೇಶಕಿ ಬಗ್ಗೆ ಸರ್ ಪ್ರೈಸ್ ಟಾಕ್
ನಮ್ಮಿಬ್ಬರ ಜೋಡಿನ ಫ್ಯಾನ್ಸ್, ವೀಕ್ಷಕರು ಇಷ್ಟ ಪಟ್ಟಿದ್ದಾರೆ
ಪಾಪ್ ಕಾರ್ನ್ ಚಿತ್ರದ ಸೀನ್ ಟ್ರೋಲ್ ಗೆ ಸ್ಪಷ್ಟನೆ
ಉಡುಪಿ ಹೋಟೆಲು.. ಮೂಲೆ ಟೇಬಲು ಸಾಂಗ್ ಫೇವರಿಟ್
ನವೆಂಬರ್ 22ಕ್ಕೆ ಝೀಬ್ರಾ ವರ್ಲ್ಡ್ ವೈಡ್ ರಿಲೀಸ್
#amruthaiyengar #daalidhananjaya #zebramovie #sandalwoodactress #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- https://x.com/guaranteenews
.
ಫೇಸ್‌ಬುಕ್- https://www.facebook.com/guaranteenewskannada/
.
ಯೂಟ್ಯೂಬ್- https://www.youtube.com/channel/UC8_bom1ERrqG-QdEsK98WkA
.
ಇನ್‌ಸ್ಟಾಗ್ರಾಂ- https://www.instagram.com/guaranteenewskannada/
.
ವೆಬ್ ಸೈಟ್- https://guaranteenews.com/
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews