MENU

Fun & Interesting

ಮಹರ್ಷಿ ಆನಂದ ಗುರೂಜಿ ಆಶ್ರಮ!ಈ ಪುಣ್ಯಕ್ಷೇತ್ರಕ್ಕೆ ಭೇಟಿ ಮಾಡಿ ಕಷ್ಟಗಳೆಲ್ಲ ಪರಿಹಾರ!Ananda guruji ashrama

Sharan Rattihalli 41,852 1 year ago
Video Not Working? Fix It Now

#anandaguruji #anandguruji #anandagurujiashrama #anandagurujiashram #anandagurujivideo #anandgurujivideo #maharshivaani #maharshianandaguruji #maharshianandguruji #anandagurjimaharshivani #anandagurujiashramlocation #anandagurujiashramaaddress #anandgurujiashramaddress #anadaguruji2024videos #bhavishyavani #bhavishyavanitoday #todaybhavishyavani #brahmasrhianandaguruji #maharshimandiram #brahmarshianandagurujisiddhipeetha This video has complete information of "MAHARSHI MANDIRAM, Brahmarshi ananda siddhi peetha (R) Bangalore..... ಮಹರ್ಷಿ ಆನಂದ ಗುರೂಜಿ ಇಡೀ ಕರ್ನಾಟಕಕ್ಕೆ ಚಿರಪರಿಚಿತ, ನಾಡಿನ ಎಲ್ಲಾ ಮಹಿಳೆಯರು ಇವರ ದರ್ಶನ ಮಾಡದೇ ಇವರ ನುಡಿಗಳನ್ನ ಕೇಳದೆ ಬೆಳಗಿನ ಕೆಲಸ ಶುರು ಮಾಡುವುದೇ ಇಲ್ಲ. ಅಷ್ಟೊಂದು ನಂಬಿಕೆ, ವಿಶ್ವಾಸ, ಗೌರವ ಅವರ ಮೇಲೆ. ಎಷ್ಟೋ ಅವರ ಭಕ್ತಾದಿಗಳು ಕಷ್ಟ ಎಂದು ಅವರ ಬಳಿ ಹೋದಾಗ, ಅವರಿಗೆ ಕರೆ ಮಾಡಿದಾಗ ಪ್ರೀತಿಯಿಂದ ಅವರು ಅವರ ಎಲ್ಲಾ ಕಷ್ಟಗಳನ್ನ, ನೋವುಗಳನ್ನ ತಾಳ್ಮೆಯಿಂದ ಆಲಿಸಿ ಅವರಿಗೆ ಪರಿಹಾರ ನೀಡಿದ್ದಾರೆ. ನಾನು ಅವರ ಆಶ್ರಮಕ್ಕೆ ಭೇಟಿ ನೀಡಿದಾಗ ಆದ ಅನುಭವ ತುಂಬಾ ವಿಶೇಷ. ಸರಳ ವ್ಯಕ್ತಿತ್ವ, ಸಜ್ಜನಿಕೆ, ತಾಳ್ಮೆ, ಪ್ರೀತಿಯ ಮಾತುಗಳು, ಅವರ ನಡೆ ನುಡಿ ನನ್ನನ್ನ ದಿಗ್ಬ್ರಾಂತ ಗೊಳಿಸಿದವು.... ನೀವು ನಿಮ್ಮ ಕೆಲಸಗಳನ್ನ ಬದಿಗಿಟ್ಟು ಬಿಡುವು ಮಾಡಿಕೊಂಡು ಒಂದು ದಿನ ಮಹರ್ಷಿ ಆನಂದ ಗುರೂಜಿ ಅವರ ಆಶ್ರಮಕ್ಕೆ ಭೇಟಿ ಮಾಡಿ ಧನ್ಯರಾಗಿ... ಶುಭವಾಗಲಿ 🙏🙏 ASHRAMA LOCATION: https://maps.app.goo.gl/buXJ29JKe8Yh8pdp7 My previous videos: https://youtu.be/Qi5j87BDDyw?si=JEXhW0dSNWZkYVA1 https://youtu.be/eYbX6Urkil0?si=PcZ_1WzDYjl8Y9iX MUSIC CREDIT: YOUTUBE LIBRARY Copyright disclaimer; This channel may use some copyrighted materials without specific authorization of the owner but contents used here falls under the “Fair use”. Copyright disclaimer under section 107 of the copyright Act 1976, allowance is made for “Fair use” for purposes such as criticism,comments,news reporting,teaching,scholarship,and research. Fair use is a use permitted by copyright statute that might otherwise be infringing. Non profit, educational or personal use tips the balance in favor of fair use. THANK YOU SO MUCH FOR WATCHING..... Subscribe and support... FOLLOW ME ON ~~ FACEBOOK AND INSTAGRAM Sharan Rattihalli......

Comment