MENU

Fun & Interesting

Anawal Full Natak kaliyugadalli Gharjisida Karnarjuna... badami tq ಅನವಾಲ

Mallikarjun Digital 2 9,676 10 months ago
Video Not Working? Fix It Now

ಮಲ್ಲಿಕಾರಜುನ ಡಿಜಿಟಲ್ ಬೀಳಗಿ ಇನ್ನು ಹೆಚ್ಚಿನ ನಾಟಕ ವಿಡಿಯೋಗಳಿಗಾಗಿ ನಮ್ಮ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಇನ್ನು ಹೆಚ್ಚಿನ ನಾಟಕ ವಿಡಿಯೋಗಳಿಗಾಗಿ ನಮ್ಮ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ನಾಟಕ ಡ್ರೆಸಗಳು ಬಾಡಿಗೆ ಸಿಗುತ್ತವೆ. ಹಾಗೂ ಪೋಟೋ ವಿಡಿಯೋ . ಸ್ಕ್ರೀನ್ ಹಾಗೂ ಎಲ್.ಇ.ಡಿ ಗಳಿಗಾಗಿ ನಿಮ್ಮೂರಿನಲ್ಲಿ ನಾಟಕ ಇದ್ದರೆ ನಮ್ಮನ್ನು ಸಂಪರಿಕಿಸಿರಿ : ನಮಸ್ಕಾರ ಗೆಳೆಯರೆ, ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಜಾನಪದ ಕಲಾವಿದರ ಹಾಡುಗಳನ್ನು, ಈ ಚಾನೆಲ್ ನಲ್ಲಿ ನೀವು ಕಾಣಬಹುದಾಗಿದೆ. ಹಾಗೂ ನಮ್ಮ ಕನ್ನಡ ನಾಡಿನ ಪ್ರಖ್ಯಾತ ಮಹನೀಯರ ನುಡಿಮುತ್ತುಗಳನ್ನೂ ಕೂಡ ಇಲ್ಲಿ ಆಲಿಸಬಹುದು. ಹಳ್ಳಿಗಳ ಜನಜೀವನದ ನೈಜ ಚಿತ್ರಣದೊಂದಿಗೆ ಹಾಸ್ಯ, ಕಲೆ ಹಾಗೂ ನಾಟಕಗಳು ಇಲ್ಲಿ ಮೂಡಿ ಬರಲಿವೆ. ಅದಕ್ಕಾಗಿ ನಮ್ಮ ಚಾನೆಲ್ ನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಮರೆಯಬೇಡಿ. ಧನ್ಯವಾದಗಳು ಮತ್ತೊಮ್ಮೆ ತಮ್ಮೆಲ್ಲರಿಗೂ. ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಜಾನಪದ ಕಲೆಯನ್ನು ಉಳಿಸಿ ಮತ್ತು ಬೆಳೆಸಿಕೊಂಡು ಹೋಗುವ ಪ್ರಯತ್ನದಿಂದ ಜನಪದ ಕಲಾವಿದರನ್ನು ಪ್ರೋತ್ಸಾಹಿಸಿ ಇದನ್ನು ಮುಂದೆ ಕೊಂಡ್ಯೊಯುವ ಮಹಾದಾಸೆ MALLIKARJUN DIGITAL CHANNEL ಹೊಂದಿದೆ. ಇದು ಬಿಜಾಪುರ, ಬಾಗಲಕೋಟೆ, ಗದಗ್, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳ ಜಾನಪದ ಗೀತೆಗಳನ್ನು ಒಳಗೊಂಡಿದೆ. “MALLIKARJUN DIGITAL" ನಮ್ಮ ಚಾನೆಲ್ ನಿಂದ ಬರುವ VIDEO NODI ದಯವಿಟ್ಟು “LIKE:SHARE:SUBSCRIBE” ಮಾಡಿ ಪ್ರೋತ್ಸಾಹ ನೀಡಿ”. https://www.youtube.com/channel/UC-2w...

Comment