MENU

Fun & Interesting

ಅಂತರಂಗದ ಮೃದಂಗ ಹಾಡುವುದು ಹೇಗೆ? || Antarangada Mrudanga | Kannada Bhavageethe 🔥

ಸಂಗೀತ ಮನೆ [ Sangeetha Mane ] 33,688 lượt xem 2 years ago
Video Not Working? Fix It Now

ಅಂತರಂಗದ ಮೃದಂಗ ಹಾಡುವುದು ಹೇಗೆ? || Antarangada Mrudanga | Kannada Bhavageethe 🔥

ನಮ್ಮನ್ನು ಸಂಪರ್ಕಿಸಲು :

For Sponsorship and Business enquiries, Online Class and Live Concert enquiries 👇 sangeethamane1724@gmail.com


Instagram -
Manjunath Hosaval : http://instagram.com/manjunath_hosaval_official

Soumya Manjunath ( Soumya M Pattar):
http://Instagram.com/sangeethmane_soumyamanjunath

ಅಂತರಂಗದ ಮೃದಂಗ ಅಂತು ತೊಂ ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಂ ಝಣಣ ನಾನಾ
ನೆನಪು ತಂತಿ ಮೀಟುತಿತ್ತು ತೊಂತನನ ತಾನ,
ತೊಂತನನ ತಾನ, ತೊಂತನನ ತಾನ llPll

ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ
ಏಕನಾದದಂದದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ll1ll

ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ ll2ll

ಕತ್ತಲಲ್ಲೆ ಬೆಳಕು ಮಿಂಚಿ ಪಡೆದೀತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ll3ll
- ಅಂಬಿಕಾತನಯದತ್ತ

#Antarangadamrudanga
#Drbendre
#Sangeethmane
#Bhavageethe
#Kannadabhavageete
#Howtosingantarangadamrudanga

Comment