ಅರ್ಚನಾ ಉಡುಪ ಬದುಕಿನ ಕಷ್ಟದ ದಿನಗಳು - ಅರ್ಚನಾ ಉಡುಪ
ಹೈ ಪಿಚ್ ಹಾಡುಗಳನ್ನ ಸತತವಾಗಿ ಹಾಡಿ ಗಂಟಲಿನ ಸಮಸ್ಯೆ ಎದುರಿಸಿದ ಸಮಯದ ಬಗ್ಗೆ ಅರ್ಚನಾ ಉಡುಪ ಹಂಚಿಕೊಂಡಿದ್ದಾರೆ. ಹಿಂದಿ ಸರಿಗಮಪ ರಿಯಾಲಿಟಿ ಶೋನಲ್ಲಿ ಗೆದ್ದ ದಕ್ಷಿಣ ಭಾರತದ ಮೊದಲ ಗಾಯಕಿ ಅರ್ಚನಾ ಉಡುಪ ಅವರ ಗಂಧದ ಬೀಡು ಸಂದರ್ಶನದ ಒಂದು ಭಾಗ ಇಲ್ಲಿದೆ..
ನಿರೂಪಕಿ:- ಸುರಭಿ ಶಾಸ್ತ್ರಿ
ಸಂಪೂರ್ಣ ಸಂದರ್ಶನಕ್ಕಾಗಿ ಈ ಕೆಳಗಿನ ಲಿಂಕ್ ಬಳಸಿ
https://youtu.be/Dss4FjPdkkc?si=bEvxbk_FQD2QRj2H
ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರೊಂದಿಗಿನ ಮಾತುಕತೆಯ ಸರಣಿ ಗಂಧದ ಬೀಡು. ಈ ಸಂದರ್ಶನಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ..
https://www.youtube.com/playlist?list=PLV_y8YjE03WoZ1ZpxgfxGULwVh7kKlWMY
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: https://twitter.com/BookBrahma/
Facebook: https://www.facebook.com/BookBrahmaKannada/
Instagram: https://instagram.com/bookbrahmakannada/
Visit our Website: https://www.bookbrahma.com/
Our Whatsapp Channel Link: https://whatsapp.com/channel/0029Va5jZSv5kg6yUFOmFi0X
#BookBrahma #ArchanaUdupa #GandhadaBeedu