MENU

Fun & Interesting

ಔದಾರ್ಯ | ಕುವೆಂಪು | Audarya | kuvempu | kannada storyteller |

Kannada Storyteller 4,860 1 year ago
Video Not Working? Fix It Now

ತುಂಗಾ ನದಿಯ ರಾಮ ತೀರ್ಥದಲ್ಲಿ ನಿರೂಪಕ ಮತ್ತು ಅವರ ಮೇಷ್ಟರ ನಡುವೆ ನಡೆಯುವ ಸಂಭಾಷಣೆ, ಅಪಾತ್ರರಿಗೆ ಅತಿಯಾದ ಔದಾರ್ಯ ತೋರಿದಾಗ ಉಂಟಾದ ಅವಘಡಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ______________________________________________________ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು”. ಜನನ: ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. ______________________________________________________ #kannadastory, #kannadastoryteller, #storyteller, #story, #kannadiga, #Pustaka, #booklover, #indianstories, #Motivational, #Indian, #kuvempu #poornachandratejaswi, #books #kannadaabimani, #karnataka, #hnagaveni, #Books, #lovebooks, #instagood, #audiobooks, #instagram, #inspirationalquotes, #instagramstory, #instareels, #kannadareels, #smallstories, #kannadasongs, #kannadaquotes, #kannadamemes, #music, #uttarakaranataka, #dailyquotes, #peacequotes, #kannadakavanagalu, #zeekannada, #kavite‌, #kannada, #audiobook,

Comment