MENU

Fun & Interesting

ಶಿಲುಬೆ ಎಂದರೇನು? ಯಾವ ಶಿಲುಬೆಯನ್ನು ಹೊತ್ತುಕೊಂಡು ಬರಬೇಕು#Audio bible kannada#Cross#Bible#Jesus#

Audio Bible kannada. 6,702 2 weeks ago
Video Not Working? Fix It Now

ಯೇಸು ಹೇಳಿದರೂ ನನ್ನ ಹಿಂದೆ ಬರುವುದು ತನ್ನ ಶಿಲುಬೆಯನ್ನು ಹೊತ್ತುಕೊಂಡು ಬರಲಿ ಎಂದು ಹಾಗಾದ್ರೆ ಶಿಲುಬೆಯ ಅರ್ಥವೇನು ಶಿಲುಬೆ ಎಂಬುದು ಕೇವಲ ಕಷ್ಟಗಳನ್ನು ಸಂಕಟಗಳನ್ನು ಮಾತ್ರವಲ್ಲ ನಾನು ಎಂಬ ಅಹಂಕಾರವನ್ನು ಪದವಿ ಇವುಗಳನ್ನೆಲ್ಲ ತ್ಯಜಿಸಿ ಬರುವುದಾಗಿ ಇದೆ ಅಬ್ರಹಾಮನ ದೇವರು ಕರೆದಾಗ ಎಲ್ಲವನ್ನು ಬಿಟ್ಟು ಬಾ ಅಂದನು ಆತನ ತನ್ನ ಬಂದು ಬಳಗವನ್ನು ಬಿಟ್ಟು ಬಂದನು ತನ್ನ ತಮ್ಮನ ಮಗನ ಲೋಟನನ್ನು ಕರೆದುಕೊಂಡು ಬಂದದ್ದು ಲೋಟನಿಗೆ ಮಾಡಿದ ಉಪಕಾರ ವಾಗಿತ್ತು ಆದರೂ ಲೋಟನ ಮತ್ತು ಅಬ್ರಹಾಮನ ಆಳುಗಳ ನಡುವೆ ಜಗಳ ಎದ್ದಾಗ ಅಬ್ರಹಾಮನ ತಗ್ಗಿಸಿ ಕೊಳ್ಳುತ್ತಾನೆ ಮತ್ತು ಅಬ್ರಹಾಮನು ಲೋಟನ ಮುಂದೆ ನೀನು ನಿನಗಿಷ್ಟವಾದ ಜಾಗವನ್ನು ಆರಿಸಿಕೋ ನೀನು ಬಿಟ್ಟ ಜಾಗವನ್ನು ನಾನು ಆರಿಸಿಕೊಳ್ಳುತ್ತೇನೆ ಎನ್ನುತ್ತಾನೆ ಅಂದರೆ ನಾನು ನಿನ್ನನ್ನು ಕರೆದುಕೊಂಡು ಬಂದೆ ಎಂಬ ಅಹಂಕಾರವಾಗಲಿ ನಾನು ಹೇಳಿದನು ನೀನು ಕೇಳಬೇಕು ಎಂಬುದಾಗಿ ಅವನಲ್ಲಿ ಇರಲಿಲ್ಲ ಅವನು ತಗ್ಗಿಸಿ ಕೊಳ್ಳುವಿಕೆ ನಮ್ಮಲ್ಲಿ ಇದೆಯಾ, ಕೆಲವೊಮ್ಮೆ ನಮ್ಮಲ್ಲಿ ತಪ್ಪಿಲ್ಲದೆ ಇದ್ದಾಗ ಆ ಸಂದರ್ಭವನ್ನು ಹೇಗೆ ನಾವು ನಿಭಾಯಿಸುತ್ತೇವೆ ಎಂಬುದು ಒಂದು ಶಿಲುಬೆಯೆ

Comment