SONG CREDIT
https://youtu.be/mGC-S7n_HkE?si=cIWl6l0yyRRl1Dr4
SONG CREDIT
https://youtu.be/XMBC8Zvqi9w?si=SAWY9M5ButHXB64F
ಕುಂದರಗಿ ಗ್ರಾಮದಲ್ಲಿರುವ ಸುಕ್ಷೇತ್ರ ಸುರಗಿರಿ ಬೆಟ್ಟ ಭಕ್ತರ ಉದ್ಧಾರಕ್ಕಾಗಿ ಈ ಒಂದು ಪುಣ್ಯಕ್ಷೇತ್ರದಲ್ಲಿ ತಾಯಿ ನೆಲೆ ನಿಂತಿದ್ದಾಳೆ
ಯಾವುದೇ ರೋಗ ಇದ್ದರೂ ಈ ಒಂದು ಪುಣ್ಯಕ್ಷೇತ್ರಕ್ಕೆ ಬಂದ್ರೆ ಎಲ್ಲ ರೋಗ ನಿವಾರಣೆ ಆಗುತ್ತೆ, ಇಲ್ಲಿ ಕೋಡುವ ತಾಯಿಯ ಅಂಬಲಿ ಪ್ರಸಾದಾನೆ ಔಷಧಿ ರೂಪದಲ್ಲಿ ಕೆಲಸ ಮಾಡುತ್ತೆ !
ಈ ಒಂದು ದೇವಸ್ಥಾನದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ನೀವು ನೋಡಬಹುದು.
ಇಷ್ಟವಾದರೆ like share subscribe ಮಾಡೋದನ್ನ ಮರೀಬೇಡಿ
#bhuvaneshwarimantra #bhuvaneshwari #devitemple #devitemple #trending #kannadavlogs #uttarkarnatakavlogs #viralvideo ##bagalkot