ಮಾಗಡಿಯಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಯಿಂದ ಸುದ್ದಿಗೋಷ್ಠಿ # Bagar Hukum Press Meet # G Tv News Kannada
ಮಾಗಡಿಯಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಯಿಂದ ಸುದ್ದಿಗೋಷ್ಠಿ # Bagar Hukum Press Meet # G Tv News Kannada
#GTvNewsKannada #KannadaNews #KarnatakaNews
ಮಾಗಡಿ ಪಟ್ಟಣದ ಪುರಸಭೆಯ " ಶಾಸಕರ ಕಛೇರಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ " ರವರ ಆದೇಶದ ಮೇರೆಗೆ " ಬಗರ್ ಹುಕುಂ ಸಾಗುವಳಿ ಸಮಿತಿಯ ಆಗ್ರೊ ಪುರುಷೋತ್ತಮ್ . ಕುಮಾರ್ ಹಾಗೂ ಚಂದ್ರಕಲ ಆರಾಧ್ಯ " ರವರುಗಳು ಸೇರಿ ಸುದ್ದಿಗೋಷ್ಠಿಯನ್ನು ನಡೆಸಿ " ನಮೂನೆ 53 ರರಲ್ಲಿ ಸಾಗುವಳಿ ಚೀಟಿಗೆ ಅರ್ಜಿಯನ್ನು " ಸಲ್ಲಿಸಿರುವವರು ಸಂಪೂರ್ಣ ದಾಖಲೆಗಳೊಂದಿಗೆ ಪುರಸಭೆಯ ಶಾಸಕರ ಕಛೇರಿಯಲ್ಲಿ " ಬಗರ್ ಹುಕುಂ ಸಾಗುವಳಿ ಸಮಿತಿಗೆ " ತಂದು ಕೊಟ್ಟರೆ ದಾಖಲೆಗಳನ್ನು ಪರಿಶೀಲಿಸಿ ಸಾಗುವಳಿ ಚೀಟಿಯನ್ನು ಕೊಡಿಸಲಾಗುವುದು ಎಂದು ತಿಳಿಸಿದರು.........