MENU

Fun & Interesting

ಕ್ಲೋನಿಂಗ್ ಪದ್ದತಿಯ ರೋಗಮುಕ್ತ ಹಣ್ಣಿನ ಗಿಡಗಳ ನರ್ಸರಿ | balagond hi tech nursery | horticulture nursery

Rangu kasturi 43,405 2 years ago
Video Not Working? Fix It Now

ಕ್ಲೋನಿಂಗ್ ಪದ್ದತಿಯ ರೋಗಮುಕ್ತ ಹಣ್ಣಿನ ಗಿಡಗಳ ನರ್ಸರಿ | balagond hi tech nursery | horticulture nursery ಹೆಚ್ಚಿನ ಮಾಹಿತಿಗಾಗಿ:- ---------------------------- ಸಚಿನ್ ಸಿದ್ದಪ್ಪ ಬಾಲಗೊಂಡ್ ಬಾಲಗೊಂಡ್ ಹೈಟೆಕ್ ನರ್ಸರಿ ಕೊಲ್ಹಾರ ತಾ. ಕೊಲ್ಹಾರ, ಜಿ. ವಿಜಯಪುರ, ಮೊ. 8618633833 my instagram:- ----------------------- https://www.instagram.com/rangukasturi/ sachin balagond farm - 1 https://youtu.be/eM88mdmoF0A sachin balagond farm - 2 https://youtu.be/DDIKlTSzo-I sachin balagond farm - 3 https://youtu.be/n-tzhBIRjL8 ಸಚಿನ್ ಸಿದ್ಧಪ್ಪ ಬಾಲಗೊಂಡ್ ಇವರ ತಂದೆಯವರು ಮೂಲತ ಕೃಷಿಕರಾಗಿದ್ದು ಕೃಷಿಯಲ್ಲಿ ಅಪಾರ ಅನುಭವ ಹೊಂದಿ ಕೃಷಿ ಪಂಡಿತ, ಪ್ರಗತಿಪರ ರೈತ, ಉತ್ತಮ ಕೃಷಿಕ, ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಂತಹ ಶ್ರೇಷ್ಠ ಕೃಷಿಕರ ಮಗನಾದ ಸಚಿನ್ ಬಾಲಗೊಂಡ್ ರವರು ಡಿಪ್ಲೊಮಾ ಅಗ್ರಿ ವಿದ್ಯಾಬ್ಯಾಸ ಮುಗಿಸಿ ತಂದೆಯವರ ಜೊತೆಗೆ ಇವರೂ ಕೂಡ ಸೇರಿ ಕೃಷಿಯಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿಕೊಂಡು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು 9 ಎಕರೆ ಜಮೀನಿನಲ್ಲಿ 35 ಕ್ಕೂ ಹೆಚ್ಚು ಹಲವಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆದು ಅದರಿಂದ ಉತ್ತಮ ಲಾಭ ಕೂಡಾ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಹತ್ತಿರ ಸರಿಯಾಗಿ ಬೆಳದು ಒಳ್ಳೆಯ ಫಲ ಕೊಡುವ ಗಿಡಗಳನ್ನು ಆಯ್ಕೆ ಮಾಡಿ ಅವುಗಳಿಂದ ಸಸಿಗಳನ್ನು ತಯಾರಿಸಿ ಈ ಭಾಗದ ರೈತರಿಗೆ ಉತ್ತಮ ತಳಿಯ ಸಸಿಗಳ ಅನುಕೂಲ ಮಾಡಿಕೊಡುತ್ತಿದ್ದಾರೆ Topic explore :- ----------------------- what is hi tech nursery hi-tech nursery high-tech nursery horticulture plant nursery tour horticulture nursery nursery business plant nursery business how to start a plant nursery fruit plant nursery pomegranate nursery gauva nursery integrated farming fruit farming apple farming horticulture farming farming in kannada organic farming in kannada rangu kasturi videos sachin balagond farm #rangukasturi #hitechnursery #fruitfarming #horticulturenursery #nursery #high-technursery #high-tech #hi-tech #horticulture #plantnursery #sachinbalagondfarm #farminginkannada

Comment