ಕಳೆದ ೧೩ ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ, ಜೊತೆಗೆ ಸದನದಲ್ಲೂ ಸದ್ದು ಮಾಡಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಮಾರ್ಚ್ 8, ಅಂದ್ರೆ ನಿನ್ನೆ, ಈ ದಿಗಂತ್ ಡಿ ಮಾರ್ಟ್‌ಗೆ ಬಂದಿದ್ದಾನೆ. 13 ದಿನದಿಂದ ಮನೆ ಬಿಟ್ಟು ಊರೂರು ಅಲೆದ ಬಳಿಕ ಈತ ಮತ್ತೆ ತಿರುಗಿ ಉಡುಪಿಗೇ ಬಂದಿದ್ದ. ಅವನು ಮತ್ತೆ ಯಾಕೆ ಉಡುಪಿಗೆ ಬಂದ? ಮಕ್ಕಳು ಹೀಗೆ ಯಾಕೆ ಮನೆ ಬಿಟ್ಟು ಹೋಗ್ತಿದ್ದಾರೆ? ಮುಂದೆ ಏನು? ಇ೦ತಹ ಹಲವಾರು ಪ್ರಶ್ನೆಗಳು ಕಾಡ್ತಿವೆ. ಇದೆಲ್ಲದರ ಬಗ್ಗೆ ನಮ್ಮ್ ಇವತ್ತಿನ್ ವಿಡಿಯೋದಲ್ಲಿ ಹೇಳ್ತಿವಿ..