ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಮೈಸೂರು ದಸರಾ ಅಂಗವಾಗಿ ಏರ್ಪಡಿಸಿರುವ ಬೊಂಬೆ ಪ್ರದರ್ಶನದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಗೊಂಬೆಗಳು ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿವೆ.
SUBSCRIBE OUR CHANNEL FOR MORE INTERESTING VIDEOS
ಮೈಸೂರು ಚಾಮುಂಡೇಶ್ವರಿ, ಬೊಂಬೆ ಜಂಬೂಸವಾರಿಗಾಗಿ ಒಂಟೆ ಸಾರೋಟು, ವಿಶಿಷ್ಟ ಕೂಟದ ಗೊಂಬೆ ಮಾದರಿಯಲ್ಲಿ ಕೊದಂಡರಾಮ, ರಾಧಾಕೃಷ್ಣ, ಶಿವಪಾರ್ವತಿ, ಬ್ರಹ್ಮ-ಸರಸ್ವತಿ, ಲಕ್ಷ್ಮ-ನಾರಾಯಣ, ಚನ್ನಪಟ್ಟಣದ ಪಾರಂಪರಿಕ ಅರಗು-ತಿರುಗು ಶೈಲಿಯಲ್ಲಿ ರಚಿಸಲಾಗಿದೆ.
ನಮ್ಮ ಸಾಧು ಸಂತರು, ಕಾಯಕ ಪರಂಪರೆ, ಕೃಷಿ ಪರಂಪರೆ, ಪರಿಸರ, ನಿಜವಾದ ಸಹಜವಾದ ಪ್ರಕೃತವಾದ ದರ್ಶನವಾಗುತ್ತೆ. ಸಹಜವಾದ ಸಭ್ಯತೆ ದರ್ಶನವಾಗುತ್ತೆ.
ರಾಮ್‌ಸನ್ಸ್ ಗೊಂಬೆ ಮನೆಯಲ್ಲಿ ರಾಜ್ಯವಲ್ಲದೇ ದೇಶದ್ಯಾಂತ ಕುಶಲಕರ್ಮಿಗಳು, ಗೊಂಬೆಗಾರರು, ಕರ್ನಾಟಕದ ಚನ್ನಪಟ್ಟಣ, ಕಿನ್ನಾಳ, ಬೆಂಗಾಲ್, ಪಾಂಡಿಚೇರಿ ಬೇರೆ ಬೇರೆ ಭಾಗಗಳ ಗೊಂಬೆಗಳಿವೆ. ಇತಿಹಾಸ, ದೇಶದ ಸಂಸ್ಕೃತಿಯನ್ನು ಕಾಣಲಿಕ್ಕೆ ಗೊಂಬೆ ಮನೆ ಸಶಕ್ತವಾಗಿದೆ. ಇಲ್ಲಿ 10 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ
ಗೊಂಬೆ ಮನೆ ದಸರಾ ಸಂದರ್ಭದಲ್ಲಿ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿದೆ. ರಾಮಾಯಣ, ಮಹಾಭಾರತ, ಪುರಾಣ ಕಲೆ ದರ್ಶನ ಪಡೆಯಬಹುದು.
Dolls are available all year round at Bombe Mane, Nazarbad, Mysuru.
'Ramsons' the largest handicraft shop of Mysore. The shop is right in front of Zoo (Chamarajendra Zoological Gardens) a famous tourist destination in Mysuru.
Follow us on:
https://facebook.com/askmysuru
https://instagram.com/askmysuru
Join us on:
https://facebook.com/groups/askmysuru
Email:
lets(at)askmysuru.com
Website:
https://askmysuru.com/news
#dolls #bombemane #askmysuru #mysuru #handmade #dasara