MENU

Fun & Interesting

ಎತ್ತಿನ ಗಾಡಿ, बैल गाड़ी , (Bullock cart) Examba Live

ACN PRIME NEWS 198,640 lượt xem 1 year ago
Video Not Working? Fix It Now

ಅಭಿವೃದ್ಧಿಯ ಹರಿಕಾರರು, ವಿಕಾಸ ರತ್ನ, ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳು
ಸನ್ಮಾನ್ಯ ಶ್ರೀ ಪ್ರಕಾಶ ಅಣ್ಣಾ ಹುಕ್ಕೇರಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕರ್ತರು ಹಾಗೂ
ಅಭಿಮಾನಿ ಬಳಗದ ವತಿಯಿಂದ ಬಡಿಗೆ, ಬಾರಕೋಲು ಹಾಗೂ ಬ್ಯಾಟರಿ ರಹಿತ ಅಂತರರಾಜ್ಯ
ಭವ್ಯ ಜನರಲ್ ಎತ್ತಿನಗಾಡಿ ಶರ್ಯತ್ತು ಆಯೋಜಿಸಲಾಗಿದೆ.

ಸನ್ಮಾನ್ಯ ಶ್ರೀ ಗಣೇಶಣ್ಣಾ ಪ್ರಕಾಶ ಹುಕ್ಕೇರಿ
ಶಾಸಕರು, ಚಿಕ್ಕೋಡಿ-ಸದಲಗಾ ಮತಕ್ಷೇತ್ರ

ಸಮಯ: ಮಾರ್ಚ್ 05 2024 ಮಧ್ಯಾಹ್ನ 3 ಗಂಟೆಗೆ ಸ್ಥಳ: ಸಾಹುಕಾರ ಶರ್ಯತ್ತು ಮೈದಾನ, ಯಶೃಂಬಾ ಮಲಕವಾಡ

Development leaders, Vikas Ratan, Members of Vidhan Parishad, Delhi Special Representative of Government of Karnataka
Hon'ble Shri Prakash Anna Hukkeri on his birthday. Activists and From the fan base stick and battery free A grand general bullock cart is organized.

Respected Mr. Ganesh Prakash Hukkeri MLA, Chikkodi-Sadalga Constituency

Time: March 05, 2024 at 3 PM Venue: Sahukara Sharyattu Maidan, Examba-Malikwad

Chapters:
0:00 Intro
1:27:00 - C category
2:02:00 - B category
2:47:48 - A category 17 Lakh
3:33:40 - Prize Ceremony

#ACNNETWORK #ACNPRIMENEWS #chikodi #chikodinews #acnchannel #ACNCHIKODI #exambalive #acnlive

Comment