Don't forgot to subcribe,share,like,comment
ಎಲ್ಲಿಯೂ ನಡೆಯದ ಮಲೆನಾಡಿನ ಏಕಮಾತ್ರ ಹಾನುಬಾಳು ಉದ್ದಗುಡ್ಡ ಜಾತ್ರೆ!ಸಕಲೇಶಪುರ
#chandrasutha #sakaleshpur #hanbal #historical #karnataka #hoysala #homstay #chikmagalur #mudigere #india #ನಮ್ಮಕರ್ನಾಟಕ #hassan #hasanabi #jathre #uddin
ಹಿಂದು ಧರ್ಮದ ಸಂಸೃತಿಯ ಆಚಾರ ವಿಚಾರಗಳು ಎಂದಿಗೂ ವಿಶೇಷ, ಈ ಹಾನುಬಾಳು ಉದ್ದ ಗುಡ್ಡ ಜಾತ್ರೆಯು ಶತಮಾನಗಳಿಂದ ನಡೆದು ಕೊಂಡು ಬಂದಿರುವ ಆಚರಣೆ ಕರ್ನಾಟಕದಲ್ಲಿ ಎಲ್ಲಿಯೂ ನಡೆಯದ ವಿಶಿಷ್ಟವಾದ ಜಾತ್ರೆ ಎಂದು ಹೇಳಬಹುದು.ಸಕಲೇಶಪುರ ತಾಲ್ಲೂಕಿನ ಎಲ್ಲಾ ಜನರು ತಪ್ಪದೇ ಈ ಜಾತ್ರೆಗೆ ಬರುತ್ತಾರೆ. ಸಂತೋಷದ,ಸಂಭ್ರಮದ ದಿನ ಈ ಭಾಗದ ಜನತೆಗೆ ಈ ಉದ್ದ ಗುಡ್ಡದ ಹಾನುಬಾಳು ಜಾತ್ರೆ.
ಮಿತ್ರಾರೇ ಜೀವನದಲ್ಲಿ ಒಮ್ಮೆಯಾದರೂ ಈ ಉದ್ದಿ ಗುಡ್ಡ ಜಾತ್ರೆಯ ಬಂದು ನೋಡಿ,ಕಣ್ಣಾರೆ ಕಂಡರೇ ಜಾತ್ರೆಯ ಸೊಬಗು ತಿಳಿಯುವುದು.
Location:https://maps.app.goo.gl/418wD4mWK2kXX...
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ,
ನಮ್ಮ ಅಂತರ್ಜಾಲ ತಾಣದಭೇಟಿಗಾಗಿ: / @chandrasutha
https://youtu.be/ATuTFr-72X8?si=NY3JOsy67jO2G7pu
https://youtu.be/FscvFZiexHs?si=pudBgdBHjprVfaPa
https://youtu.be/6sRwF5NaGjg?si=ej5n3PM6xNRce9wQ