MENU

Fun & Interesting

ಚಂದ್ರಾವಳಿ ವಿಲಾಸ | ಹನುಮಗಿರಿ × ಪೆರ್ಡೂರು ಕೂಡಾಟ | Chandravali Vilasa | Hanumagiri × Perdoor | Yakshagana

Diwanagraphy 5,884 1 month ago
Video Not Working? Fix It Now

ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ × ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಪ್ರಸಂಗ: ಚಂದ್ರಾವಳಿ ವಿಲಾಸ ಕವಿ: ಧ್ವಜಪುರದ ನಾಗಪ್ಪಯ್ಯ ಆಯೋಜಕರು: ಶ್ರೀ ಪ್ರಭಾಕರ ಸುವರ್ಣ ಕರ್ನಿರೆ ಸುವರ್ಣ ಪ್ರತಿಷ್ಠಾನ, ಕರ್ನಿರೆ ಹಿಮ್ಮೇಳ: ಬಡಗು- ಭಾಗವತರು: ಪ್ರಸನ್ನ ಭಟ್ ಬಾಳ್ಕಲ್ ಮದ್ದಲೆ: ಅಕ್ಷಯ್ ಆಚಾರ್ಯ ಬಿದ್ಕಲ್ ಕಟ್ಟೆ ಚೆಂಡೆ: ನಯನ್ ಕುಮಾರ್ ಹೆಗಡೆ ನಿಟ್ಟೂರು ಹಿಮ್ಮೇಳ: ತೆಂಕು ಭಾಗವತರು: ಚಿನ್ಮಯ ಭಟ್ ಕಲ್ಲಡ್ಕ ಚೆಂಡೆ: ಚೈತನ್ಯಕೃಷ್ಣ ಪದ್ಯಾಣ ಮದ್ದಲೆ: ಶ್ರೀಧರ ವಿಟ್ಲ ಚಕ್ರತಾಳ: ನಿಶ್ವತ್ಥ್ ಜೋಗಿ ಜೋಡುಕಲ್ಲು ಮುಮ್ಮೇಳ ಶ್ರೀಕೃಷ್ಣ 1: ಕಾರ್ತಿಕ್ ಚಿಟ್ಟಾಣಿ ಗೋಪಾಲಕರು: ಪುರಂದರ ಮೂಡ್ಕಣಿ, ಅಭಿಷೇಕ್ ಕಲ್ಲಡ್ಕ, ಸತೀಶ್ ಯಡಮೊಗೆ, ಭಾಸ್ಕರ ಮರಾಠಿ, ಕಾರ್ತಿಜ್ ಕೆ.ಜಿ. ಶ್ರೀಕೃಷ್ಣ 2: ದಿವಾಕರ ರೈ ಸಂಪಾಜೆ ಚಂದ್ರಾವಳಿ: ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಸಖಿಯರು: ಮಹೇಶ್ ಎಡನೀರು, ಪೃಥ್ವಿಶ್ ಪರ್ಕಳ, ಸಂತೋಷ್ ಕುಲಾಲ್ ರಾಧೆ: ಸಂತೋಷ್ ಕುಮಾರ್ ಹಿಲಿಯಾಣ ಬ್ರಾಹ್ಮಣ: ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಚಂದಗೋಪ: ಸೀತಾರಾಮ್ ಕುಮಾರ್ ಕಟೀಲು ಅತ್ತೆ: ರವೀಂದ್ರ ದೇವಾಡಿಗ ಕಮಲಶಿಲೆ ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು ಸ್ಥಳ: ಕರ್ನಿರೆ | ದಿನಾಂಕ: 19-01-2024 #ಯಕ್ಷಗಾನ #ಚಂದ್ರಾವಳಿವಿಲಾಸ #ಹನುಮಗಿರಿಮೇಳ #ಪೆರ್ಡೂರುಮೇಳ #ತೆಂಕುಬಡಗುಕೂಡಾಟ #ಚಿಟ್ಟಾಣಿ __________________________________________ 🔴 Diwanagraphy Website: http://www.shrisutha.com Photography Page: http://diwanagraphy.shrisutha.com Instagram Page: https://www.instagram.com/diwanagraphy Facebook Page: https://www.facebook.com/diwanagraphy Copyright©2025 Diwanagraphy - All rights reserved. Any reproduction or illegal distribution of the content in any form will result in immediate action against the person concerned. #diwanagraphy #diwanagraphyvideos #kateel Subscribe this YouTube channel for more Videos. Thank you. __________________________________________

Comment