ನೈಸರ್ಗಿಕ ಕೃಷಿಯಲ್ಲಿ ರುಚಿಯಾದ ಹಣ್ಣುಗಳು | Chemical Free Natural Organic Fruits | Natural Farming Kannada
ಈ ಮೇಲಿನ ವಿಡಿಯೋದಲ್ಲಿ ಮುಕ್ಕಾಲು ಎಕರೆ ಹೊಲ ಮತ್ತು ಮುಕ್ಕಾಲು ಇಂಚು ನೀರಿನಲ್ಲಿ ನೌಕರಿಯ ಜೊತೆಗೆ ವಾರಕ್ಕೊಮ್ಮೆ ತೋಟಕ್ಕೆ ಬಂದು ಕೃಷಿ ಮಾಡುತ್ತಿರುವ ಯುವ ರೈತ ಕೇಶವ ಮೂರ್ತಿಯವರು ಉಳುಮೆ ಮಾಡದೆ ಕಳೆ ತೆಗೆಯದೆ ಯಾವುದೇ ರಾಸಾಯನಿಕ ಔಷಧಿ ಗೊಬ್ಬರ ಬಳಸದೆ ನೈಸರ್ಗಿಕವಾಗಿ ತೋಟವನ್ನು ಮಾಡಿದ್ದಾರೆ
ಹಲವು ಬಗೆಯ ಹಣ್ಣುಗಳನ್ನು ಬೆಳೆದಿದ್ದಾರೆ ಇದಕ್ಕೆ ಯಾವುದೇ ರಾಸಾಯನಿಕ ಸಿಂಪರಣೆ ಮಾಡದ ಕಾರಣ ಹಣ್ಣಿನ ಮೇಲ್ಭಾಗ ( ತೊಗಟೆ ) ಒರಟಾಗಿ ಇದ್ದು ನೋಡಲು ಆಕರ್ಷಕವಾಗಿ ಕಾಣುವುದಿಲ್ಲ ಆದರೆ ಒಳಗಡೆ ಹಣ್ಣು ತುಂಬಾ ರುಚಿಯಾಗಿ ಮತ್ತು ಆರೋಗ್ಯಕರವಾಗಿ ಇರುತ್ತದೆ
ಹಾಗಾಗಿ ಹಣ್ಣಿನ ಬಣ್ಣ ಮತ್ತು ಆಕರ್ಷಣೆ ನೋಡದೆ ರಾಸಾಯನಿಕ ಮುಕ್ತ ಹಣ್ಣು ಆಯ್ಕೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಅಂತ ಮಾಹಿತಿ ನೀಡಿದ್ದಾರೆ..!
===============
WhatsApp ➤ https://chat.whatsapp.com/LVEWtL8XE9VAYKmykzwXQ9
Facebook ➤ https://www.facebook.com/profile.php?id=61553640817478
Instagram ➤ https://www.instagram.com/rangukasturi/
You tube ➤ https://www.youtube.com/@Rangukasturi
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ರೈತ:ಕೇಶವ ಮೂರ್ತಿ
ಸ್ಥಳ:ಬಿಂಡಳ್ಳಿ
ಪಾಂಡವಪುರ ತಾಲೂಕು
ಮಂಡ್ಯ ಜಿಲ್ಲೆ
☎️:97412-76061[whats app]
https://youtube.com/@Naisargika.baduku?si=zlgclxLm2jdgxgqP
Borewell recharge :-
-----------------------------
https://youtu.be/ujjuK9FUy44?si=RVhmgWZp5VblZLcw
Borewell recharge whatsup grup :-
-----------------------------------------------------
https://chat.whatsapp.com/FnxMdUzP8M38TbQyG4VLHU
===============
ನೈಸರ್ಗಿಕ ಕೃಷಿಯಲ್ಲಿ ರುಚಿಯಾದ ಹಣ್ಣುಗಳು | Chemical Free Natural Organic Fruits | Natural Farming Kannada
===============
#rangukasturi #organicfruits #naturalfruits #chemical_free_fruits #chemicalfree #natural_organic_fruits #fruits #naturalfarming #organicfarmer #naisargikakrushi #farmingkannada #farming #organic #natural