ಸಹಜ ಬೇಸಾಯ ಪದ್ಧತಿಗಾಗಿ ಜಿಲ್ಲಾ ಪ್ರಶಸ್ತಿ ವಿಜೇತರಾದ ಶ್ರೀ ಹೊನ್ನೇಗೌಡ ರವರು ಸಹಜ ಬೇಸಾಯ ಪದ್ದತಿಯ ಮೂಲಕ ಸಂಪೂರ್ಣ ನೈಸರ್ಗಿಕ ವಾದ ಕೊಕೊ ಬೆಳೆಯನ್ನು ಅವರ ತೋಟದಲ್ಲಿ ತೆಂಗು,ಬಾಳೆ ಹಾಗೂ ಅಡಿಕೆ ಮರದ ಮದ್ಯೆಯೇ ಬೆಳಸಿ ಯೇಶಸ್ವಿ ಫಸಲನ್ನು ಪಡೆಯುತ್ತಿದ್ದಾರೆ ಅವರ ಅನುಭವದ ಒಂದು ಕಿರು ಚಿತ್ರ ಈ ವಿಡಿಯೋ ದಲ್ಲಿ ಚಿತ್ರಿಸಲಾಗಿದೆ.