ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧಾರವಾಡ ,ಬೆಂಗಳೂರು, ವಿಜಯಪುರ ಹಾಗೂ ಗುಲ್ಬರ್ಗದ ವಿದ್ಯಾರ್ಥಿಗಳು ನೇಮಕಾತಿ ಇಲ್ಲದೆ ಅವರ ಪರಿಸ್ಥಿತಿ ಮತ್ತು ಜೀವನ ಹೇಗಿದೆ, ಎಂಬುದನ್ನು ನನ್ನ ಧ್ವನಿಯಲ್ಲಿ ವಿವರಿಸಿದ್ದೇನೆ. ಕನ್ನಡದ ಪರವಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಕರ್ನಾಟಕದ ಜನತೆಗೆ ಬಂದಿದೆ, ಉದಾಹರಣೆಗೆ ಕೆಎಎಸ್ ಪರೀಕ್ಷೆಯಲ್ಲಿನ ಅತಿಯಾದ ದೋಷಗಳು ಕಂಡುಬಂದಿದ್ದು ಅದಕ್ಕಾಗಿ ಸ್ಪರ್ಧಾರ್ಥಿಗಳ ಹೋರಾಟ ಮಾಡುತ್ತಿರುವ ವಿಚಾರವನ್ನು ನಾನು ಇಲ್ಲಿ ವ್ಯಕ್ತಪಡಿಸಿದ್ದೇನೆ.
I have explained in my own voice the situation and life of students from Dharwad, Bangalore, Vijayapura and Gulbarga without being recruited in competitive exams. The people of Karnataka have come to a situation where they have to fight for Kannada.
#history #facts #motivation #kannada #love #entertainment #entertainment #competitive #dharwad #bangalore #vijayapura #sad #kannada #cm #cricket