In this video, I have covered monthly basic living costs in Canada. Grocery , Rent, Transportation.
ಕೆನಡಾದಲ್ಲಿ ಒಂದು ತಿಂಗಳ ದಿನ ನಿತ್ಯದ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ. ---ದಿನಸಿ,ಬಾಡಿಗೆ and Transportation
My Channel https://www.youtube.com/c/KannadainCanada
Follow me 👉 https://www.instagram.com/rpkannadaincanada/?hl=en
As of today 3rd April 2020 [ ref online currency money converter ]
1 Canadian Dollar equals
53.91 Indian Rupee
ಬಹಳ ಜನರ ವಿನಂತಿ ಮಾಡಿರುವುದರಿಂದ ಕೆನಡಿಯನ್ ಡಾಲರ್ ನ್ನು ಇಂಡಿಯನ್ ಕರೆನ್ಸಿ ಗೆ ಕನ್ವರ್ಟ್ ಮಾಡಿ ಇಲ್ಲಿ ತಿಳಿಸಿದ್ದೀನಿ ನೋಡಿ
ಅಂದಹಾಗೆ ನೆನಪಿರಲಿ ಕರೆನ್ಸಿಯ ಬೆಲೆ ಪ್ರತಿದಿನ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ ಈ ಕೆಳಗಿನ ಬೆಲೆ ಇಂದಿನ ದಿನದಾಗಿಗೆ ತಾರೀಕು ಏಪ್ರಿಲ್ ತಿಂಗಳ ಮೂರನೇ ದಿನ ದೊಂದು ಹಾಕುತ್ತಿದ್ದೇನೆ . ಹಾಗಾಗಿ ನೀವು ಏನಾದರು ಮತ್ತೊಂದು ದಿನ ನೋಡಿದರೆ ಅದರ ಬೆಲೆ ಯನ್ನು ನೀವು ಆನ್ಲೈನ್ ನಲ್ಲಿ ನೋಡಿಕೊಳ್ಳಿ [ ಕರೆನ್ಸಿ ಎಕ್ಸ್ಚೇಂಜ್ ] ಧನ್ಯವಾದ
Rent range from CAD $800 to CAD $3500 = IND Rupees 43128 to 188688
Condo CAD$2200 TO CAD$3000 = IND Rupees 118603 to 161732
Apartment CAD$1800 to CAD $2500= IND Rupees 97039 to 134777
House CAD $2500 to CAD$3500 = IND Rupees 134777 to 188688
Basement CAD $800 to CAD $1500 = IND Rupees 43128 to 80866
Grocery approximately CAD $150 to CAD $200 = IND Rupees 8086 to 10782 [ it might go more depending on a family consumption
Bus fair
Adult monthly pass CAD $110= IND Rupees 5930
Senior pass CAD $ 32.50 =IND Rupees 1752
Kids age from 5 to 18 CAD$90.20 = IND Rupees 4862
My Channel https://www.youtube.com/c/KannadainCanada
ನನ್ನ ಹಾಗೂ ನನ್ನ ಚಾನಲ್ ಪರಿಚಯ - Introduction to my Channel Video ಕನ್ನಡ in Canada https://www.youtube.com/watch?v=ejAOhchv1Ak
Newcomer Information Video:
https://www.youtube.com/watch?v=wo8VGnLtwXg
https://www.instagram.com/roopaprabhu19/
#CostOfLivingInCanada#KannadainCanada#kannadavlogs#monthlyexpensesincanada#kannadayoutuber#nrikannada#kannada#vlogsinkannada