ಸೀತಾಫಲ ಕೃಷಿಯನ್ನು ಸಾಕಷ್ಟು ಜನ ಈ ಸದ್ಯ ವ್ಯವಸಾಯವನ್ನು ಮಾಡಲು ಪ್ರಾರಂಭಿಸಿದ್ದಾರೆ ಸೀತಾಫಲವು ಲಾಭದಾಯಕ ಕೃಷಿಯಾಗಿದ್ದು ಮತ್ತು ಕಡಿಮೆ ಖರ್ಚು ಕಡಿಮೆ ಔಷಧಿ ಹಾಗೂ ಕಡಿಮೆ ನಿರ್ವಹಣೆ ಇರುವುದರಿಂದ ಸೀತಾಫಲವು ಒಂದು ಒಳ್ಳೆಯ ಕೃಷಿಯಾಗಿದೆ
ಸೀತಾಪಲ್ಲೆದಲ್ಲಿರುವ ಅಂಶಗಳು ದೇಹಕ್ಕೆ ಬಹಳ ಉತ್ತಮವಾಗಿದ್ದು ಆರೋಗ್ಯಕರ ಹಣ್ಣಾಗಿದೆ ಸೀತಾಫಲದ ಇತಿಹಾಸ ಹಾಗೂ ಸೀತಾಫಲದಿಂದ ಆಗುವ ಲಾಭಗಳು, ಸೀತಾಫಲದ ಮಾರುಕಟ್ಟೆಯ ಬಗ್ಗೆ ಈ ವಿಡಿಯೋದಲ್ಲಿ ತೋರಿಸಲಾಗಿದೆ ಹಾಗೂ ಹೆಚ್ಚಿನ ವಿಡಿಯೋಗಳು ಇದರ ಬಗ್ಗೆ ಬೇಕಾದರೆ ಕಮೆಂಟ್ಸ್ ಅಲ್ಲಿ ತಿಳಿಸಿ
ಸಚಿನ್ ಬಾಲಗೊಂಡ್
8618633833
location
bijapura kolhar near by kuppakadi cross
balagond hi tech nursery and farme
#agricultur #farming #india #lemon #pomogranate #sachinbalagond #custerd #apple #business #farming #best #viral