MENU

Fun & Interesting

Dancing hearts at Kannada Kalarava 2023 💛❤| ಕನ್ನಡ ಕಲರವದಲ್ಲಿ ಜೋಡಿಹಕ್ಕಿಗಳ ಚಿಲಿಪಿಲಿ|

Samskruthi Kannada Sangha BIT 171,181 lượt xem 6 months ago
Video Not Working? Fix It Now

ಕನ್ನಡದಲ್ಲಿ ಕಣ್ಮನ ಸೆಳೆಯುವಂತಹ , ನಮ್ಮ ಮನದಲ್ಲೇ ಗುನುಗುವಂತಹ ಅದೆಷ್ಟೋ ಸುಂದರ ಡುಯೆಟ್ ಹಾಡುಗಳಿವೆ. ಇವುಗಳಲ್ಲಿ ಹಲವು ಹಾಡುಗಳನ್ನ ನಮ್ಮಲ್ಲೆಷ್ಟೋ ಜನ ಹುಡುಕಿ ಮರಳಿ ಮರಳಿ ನೋಡಿದ್ದುಂಟು. ಇಂತಹ ಕೆಲ ಸುಂದರ ಹಾಡುಗಳನ್ನ ಕಲೆಹಾಕಿ, ನಮ್ಮದೇ ಹೆಜ್ಜೆ ಪೋಣಿಸಿ, ಸುಂದರವಾಗಿ ವೇದಿಕೆಯ ಮೇಲೆ ತಂದ ಕ್ಷಣ! 2023ರ ಕನ್ನಡ ಕಲರವದಲ್ಲಿ💛❤ ನೋಡುಗರೆಲ್ಲರನ್ನ ಮೆಚ್ಚಿಸಿದ ಜೋಡಿ ನೃತ್ಯ

Experience the beauty and appeal of popular Kannada duet songs by watching the couple dance at Kannada Kalarava 2023💛❤ that mesmerized the audience!

Comment