MENU

Fun & Interesting

ದೆಹಲಿ ಚುನಾವಣೆಯಲ್ಲಿ ಯಾರಿಗೆ ಜಯ? ಯಾರಿಗೆ ಸೋಲು? | Delhi Assembly Election | News Talk Suvarna News

Asianet Suvarna News 40,452 17 hours ago
Video Not Working? Fix It Now

ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5, 2025 ರಂದು ನಡೆಯಲಿದೆ. 70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಜನವರಿ 20ರ ಕೊನೆಯದಿನವಾಗಿತ್ತು. ಚುನಾವಣಾ ಆಯೋಗವು ಅಭ್ಯರ್ಥಿಗಳ ಖರ್ಚು ಮಿತಿಯನ್ನು ನಿಗದಿಪಡಿಸಿದ್ದು, ಕಾಫಿಗೆ ₹12 ಮತ್ತು ಟೀಗೆ ₹6 ಎಂದು ನಿರ್ಧರಿಸಿದೆ.ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ನಿರುದ್ಯೋಗವನ್ನು ಸಂಪೂರ್ಣವಾಗಿ ನಿವಾರಿಸುವ ಭರವಸೆ ನೀಡಿದ್ದಾರೆ. Delhi Legislative Assembly Election 2025 | 2025 Delhi Legislative Assembly election | Delhi Election 2025 | Delhi Assembly Election 2025 | Delhi Elections 2025 Highlights | Arvind Kejriwal Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Prashant Natu | Bhavana Nagaiah | Suvarna News | News Talk Suvarna News Live: https://www.youtube.com/live/R50P2knCQBs?feature=shared #aravindkejrival #bjp #congress #delhielection2025 #bhavananagaiah #prashantnatu #newstalk #SuvarnaNews #kannadanews #karnatakapolitics #karnatakanews #AsianetSuvarnaNews #politics WhatsApp ► https://whatsapp.com/channel/0029Va9CL2hGE56uFHsT3J2s YouTube ► https://www.youtube.com/@AsianetSuvarnaNews Website ► https://kannada.asianetnews.com/ Facebook ► https://www.facebook.com/SuvarnaNews Twitter ► https://twitter.com/AsianetNewsSN Instagram ► https://www.instagram.com/asianetsuvarnanews/

Comment