MENU

Fun & Interesting

ಟ್ರೆಂಡಿಂಗ್ ಆಗುತ್ತಿರುವ ಈ ಸಮೀರ್ ಯಾರು? @Dhoothasameermd Youtube Trending | Sameer M D | Sowjanya case

eedina 36,918 lượt xem 3 days ago
Video Not Working? Fix It Now

ಧೂತ ಸಮೀರ್ ಎಂ ಡಿ – ಸದ್ಯ ಕನ್ನಡ ಯೂಟ್ಯೂಬ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಒಂದು ಸಂಚಲನವನ್ನ ಸೃಷ್ಟಿ ಮಾಡಿದ್ದಾರೆ. ಇವರನ್ನ ಕನ್ನಡದ ದ್ರುವ ರಾಠಿ ಎಂದು ಹಲವರು ಬಣ್ಣಿಸುತ್ತಿದ್ದಾರೆ. ಇವರು ಮಾಡಿದ್ದ 39 ನಿಮಿಷ 8 ಸೆಕೆಂಡುಗಳ ಒಂದು ವಿಡಿಯೋ ಇದೀಗ ಯೂಟ್ಯೂಬ್ನಲ್ಲಿ ಹೊಸ ಸೆನ್ಸೆಷನ್ ಶುರು ಮಾಡಿದೆ. ಅದು ಯಾವ ವಿಡಿಯೋ ಎಂಬುದು ಈಗಾಗಲೇ ನಿಮಗಲ್ಲರಿಗೂ ಗೊತ್ತಿರುತ್ತೆ. ಯಾಕೆಂದರೆ, ಕೇವಲ 6 ದಿನದಲ್ಲಿ ಈ ವಿಡಿಯೋ 14 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. 14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಈ ವಿಡಿಯೋದ ಕಾರಣದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ.








#Dhuta #SameerMD #KannadaYouTube #ViralVideo #SoujanyaCase #KarnatakaNews #TrueCrime #CrimeReport #BreakingNews #youtubesensation #trending

Comment