MENU

Fun & Interesting

Eke malagiruve Ranganatha

Murthy S L 40,685 5 years ago
Video Not Working? Fix It Now

ಏಕೆ ಮಲಗಿರುವೆ ರಂಗನಾಥ ರಾಗ: ಕಾಂಭೋದಿ ಖಂಡ ಛಾಪುತಾಳ ರಚನೆ: ಎಸ್. ಎಲ್. ಮೂರ್ತಿ ಏಕೆ ಮಲಗಿರುವೆ ರಂಗನಾಥ ಅವತಾರಗಳನ್ನೆತ್ತಿ ಆಯಾಸವಾಗಿಹುದೆ ಮೀನಾಗಿಈಜಾಡಿಮೈಭಾರವೆನಿಸಿದೆಯೇ ಬೆಟ್ಟವಮೇಲೆತ್ತೆ ಬೆನ್ನುನೋವೆ ಧರಣಿಭಾರವನ್ನೆತ್ತಿಕೊರೆನೋಯುತಲಿದೆಯೇ ದುರುಳನ ಕರುಳ್ಬಗೆದ ಬೆರಳನೋವೆ ಬಲಿಯನೊತ್ತಿದ ಪಾದ ಬಲುನೋಯುತಲು ಇದೆಯೇ ಪರಶುವ ಹಿಡಿದ ಆ ಕೈ ನೋವೇ ಕಾಡೆಲ್ಲಾ ತಿರುತಿರುಗಿ ಕಾಲು ನೋಯುತಲಿದೆಯೇ ಬಹುವಾಗಿ ಬೆಣ್ಣೆ ಮೆದ್ದು ಹೊಟ್ಟೆ ನೋವೇ ನೇಗಿಲನು ನೀನೆತ್ತಿ ಯುಗಗಳೇ ಆದವೋ ನಗುನಗುತ ಮೇಲೇಳೋ ನಾರಸಿಂಹ ಭರದಿ ನೀಮೆಲೆದ್ದುತುರಂಗವೇರುವೆಯೇಳು ಭಕ್ತಪೋಷಣೆಗಿದುವೇ ಸಮಯವಯ್ಯಾ

Comment