MENU

Fun & Interesting

#emotionalstory ವಾಪಸ್‌ ಊರಿಗೆ ಹೋಗುವೆ ಎಂದ ಡ್ರೈವರ್‌ಗೆ ಶೇಕ್‌ ಹೆಂಡತಿ ಏನು ಮಾಡಿದಳು ಗೊತ್ತಾ? -ಭಾಗ 2

A to Z Free Videos 22,673 5 days ago
Video Not Working? Fix It Now

Please Subscribe to our youtube channel at https://www.youtube.com/@atozfreevideos #emotionalstory ವಾಪಸ್‌ ಊರಿಗೆ ಹೋಗುವೆ ಎಂದ ಡ್ರೈವರ್‌ಗೆ ಶೇಕ್‌ ಹೆಂಡತಿ ಏನು ಮಾಡಿದಳು ಗೊತ್ತಾ? -ಭಾಗ 2 #lessonablestory #hearttouchingstory Fathima Wife of Saudi Sheikh Abdullah gives love gift to driver who returned from Belagavi Part 2 A to Z Free Videos ನನ್ನ ಪ್ರೀತಿಯ ಗೆಳೆಯ ಗೆಳತಿಯರೇ ನೀವೆಲ್ಲರೂ ಚೆನ್ನಾಗಿದ್ದೀರಿ, ಸಂತೋಷವಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಮೊಟ್ಟಮೊದಲಿಗೆ ಈ ಕಥೆಯ ಮೊದಲ ಭಾಗಕ್ಕೆ ನೀವು ಭಾರೀ ಪ್ರೀತಿಯ ಪ್ರವಾಹವನ್ನೇ ಹರಿಸಿದ್ದೀರಿ. ಮೊದಲ ಭಾಗವನ್ನು ತುಂಬಾ ಇಷ್ಟಪಟ್ಟಿದ್ದಕ್ಕಾಗಿ ನಿಮ್ಮೆಲ್ಲರಿಗೂ ಹೃದಯಾಂತರಳಾದ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಪ್ರಶಂಸೆ ಮತ್ತು ಪ್ರೀತಿಯು ಈ ಕಥೆಯ ಎರಡನೇ ಭಾಗವನ್ನು ನಿಮಗಾಗಿ ಹೊತ್ತುತರಲು ನನಗೆ ಇನ್ನಷ್ಟು ಸ್ಫೂರ್ತಿ ನೀಡಿದೆ. ಈ ಕಥೆಯ ಮುಂದಿನ ಭಾಗವನ್ನು ಶೀಘ್ರದಲ್ಲೇ ತರಲು ಅನೇಕ ಸ್ನೇಹಿತರು ನನ್ನನ್ನು ವಿನಂತಿಸಿದ್ದರು. ಆದರೂ ಅದನ್ನು ಸಿದ್ಧಪಡಿಸುವಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿತು. ಅದಕ್ಕಾಗಿ ನಾನು ನಿಮ್ಮೆಲ್ಲರಲ್ಲಿ ಕ್ಷಮೆಯಾಚಿಸುತ್ತೇನೆ, ಆದರೆ ಇಂದು ಈ ಕಥೆಯ ಎರಡನೇ ಭಾಗವನ್ನು ನಿಮಗಾಗಿ ತಂದಿದ್ದೇನೆ ಮತ್ತು ಈ ಭಾಗವು ನೇರವಾಗಿ ನಿಮ್ಮ ಹೃದಯಕ್ಕೆ ಲಗ್ಗೆಯಿಡುತ್ತದೆ ಎಂದು ನಾನು ನಂಬುತ್ತೇನೆ. ಬೇರೆಲ್ಲಾ ಆಲೋಚನೆಗಳನ್ನು ಪಕ್ಕಕ್ಕಿಟ್ಟು ಕತೆಯನ್ನು ಭರಪೂರ್‌ ಎಂಜಾಯ್‌ ಮಾಡಿ. ಈ ಕಥೆಯಲ್ಲಿ ನೀವು ಯಾವ ರೀತಿಯ ಪ್ರಣಯವನ್ನು ನೋಡುತ್ತೀರಿ ಎಂದರೆ ಇಲ್ಲಿಯವರೆಗೆ ನೀವು ಅಂತಹ ಪ್ರಣಯದ ಕತೆಯನ್ನು ನೋಡಿರುವುದಿಲ್ಲ ಅಥವಾ ಕೇಳಿರುವುದಿಲ್ಲ. ಅಂದಹಾಗೆ ಸ್ನೇಹಿತರೇ, ನಮ್ಮ ಚಾನಲ್‌ಗೆ ನೀವು ಮೊದಲ ಬಾರಿಗೆ ಬಂದಿದ್ದರೆ ಅಥವಾ ಈ ಕಥೆಯ ಮೊದಲ ಭಾಗವನ್ನು ಮಿಸ್‌ ಮಾಡಿಕೊಂಡಿದ್ದರೆ ಈ ಭಾಗವನ್ನು ನೋಡುವುದಕ್ಕೆ ಮುಂಚೆ ಮೊದಲ ಭಾಗವನ್ನು ವೀಕ್ಷಿಸಿಬಿಡಿ. ಇದರಿಂದ ನೀವು ಇಲ್ಲಿನ ಕಥೆಯ ಆಳವನ್ನು ಸಂಪೂರ್ಣವಾಗಿ ಅನುಭವಿಸಬಹುದು. ಈಗ ಈ ಪ್ರಣಯ ಕಥೆಯ ಎರಡನೇ ಭಾಗದ ಬಗ್ಗೆ ಮಾತನಾಡೋಣ. ಈ ಕಥೆ ಕೇವಲ ಪ್ರೇಮ ಪ್ರಣಯಕ್ಕೆ ಸೀಮಿತವಾದುದಲ್ಲ. ಅದು ಪ್ರೀತಿಯ ಒರತೆಯಿಂದ ಭೋರ್ಗರೆಯುತ್ತದೆ. ಶುದ್ಧ ಭಾವನೆಗಳ ಸಾಗರ ಅದು. ಸೀದಾ ನಿಮ್ಮ ಹೃದಯವನ್ನು ಪ್ರವೇಶಿಸುತ್ತದೆ. ಮನೆಯ ಜವಾಬ್ದಾರಿಗಳನ್ನು ತಲೆಯ ಮೇಲೆ ಹೊತ್ತು ದೂರದ ಮರಳುಗಾಡಿಗೆ ಹೋಗಿದ್ದ ಚಿಕ್ಕೋಡಿಯ ಬಡ ಯುವಕ ಸುರೇಶ್‌ ಮಾನೆಗೆ ದೂರದ ಸೌದಿ ಅರೇಬಿಯಾದ ಶೇಕ್‌ ಅಬ್ದುಲ್ಲಾ ಅವರ ಪತ್ನಿ ಫಾತಿಮಾ ಓಯಸಿಸ್‌ನಂತೆ ಸಿಕ್ಕಿರುತ್ತಾಳೆ. ಅವರಿಬ್ಬರ ನಡುವಿನ ಪ್ರಣಯದ ಕತೆಯನ್ನು ಮುಂದುವರಿಸುವ ಉತ್ಸಾಹದಲ್ಲಿದ್ದೇವೆ. FREE Ways To Us * Like * Comment * Subscribe * Watch till end * Share this Video ಈ ಬಾರಿ ಅವರ ಪ್ರೀತಿಯ ಆಳವು ಹೊಸ ಮಜಲನ್ನು ತಲುಪುತ್ತದೆ. ಇಬ್ಬರೂ ತಮ್ಮ ಭಾವನೆಗಳನ್ನು ಮುಕ್ತವಾಗಿ ಅನುಭವಿಸಿದ ಆ ಕ್ಷಣಗಳನ್ನು ಈ ಕಥಾಹಂದರದಲ್ಲಿ ನೀವು ಓದಬಹುದು. ಫಾತಿಮಾಳ ನವೋತ್ಸಾಹ ಮತ್ತು ಮಾನುವಿನ ಮುಗ್ಧತೆಯ ಸಂಗಮವು ಮಹಾಕುಂಭಮೇಳದಂತೆ ಮೇಳೈಸಿದೆ ಈ ಭಾಗದಲ್ಲಿ. ಆ ಜೋಡಿಯ ಪ್ರತಿ ಮಾತು, ಪ್ರತಿ ಭಾವನೆ ನಿಮ್ಮಲ್ಲಿನ ಪ್ರೀತಿಯನ್ನು ಬೆಚ್ಚಗಾಗಿಸುತ್ತದೆ. ಪ್ರೀತಿಯ ಮುಗ್ಧತೆಯನ್ನು ವ್ಯಕ್ತಪಡಿಸುವ ಆ ನವಿರಾದ ಕ್ಷಣಗಳು ಈ ಕಥೆಯನ್ನು ತುಂಬಾ ವಿಶೇಷವಾಗಿಸುತ್ತದೆ. ಆದ್ದರಿಂದ ಸ್ನೇಹಿತರೇ, ಈ ಕಥೆಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಏಕೆಂದರೆ ಇದು ಪ್ರಣಯವನ್ನು ಮಾತ್ರವಲ್ಲದೆ ನಿಮ್ಮ ಹೃದಯದಲ್ಲಿ ಭಾವನೆಗಳನ್ನು ಚಿಮ್ಮಿಸುತ್ತದೆ. ಇದೇ ಭರದಲ್ಲಿ, ನಮ್ಮ ಎ ಟು ಜಡ್‌ ಯೂಟ್ಯೂಬ್‌ ಚಾನೆಲ್‌ಗೆ ಚಂದಾದಾರರಾಗಿ. ವೀಡಿಯೊವನ್ನು ಲೈಕ್ ಮಾಡಿ ಮತ್ತು ನಿಮ್ಮ ಸಮಾನ ಮನಸ್ಕ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ. ಹಾಗಾದರೆ ಈ ಸುಂದರವಾದ ಪ್ರಣಯ ಮತ್ತು ಭಾವನಾತ್ಮಕ ಕಥೆಯನ್ನು ಇನ್ನು ತಡಮಾಡದೆ ಪ್ರಾರಂಭಿಸೋಣ. ಬೆಳಗಾವಿಯ ಚಿಕ್ಕೋಡಿಯಲ್ಲಿ ಬೆಳಗಿನ ವಾತಾವರಣ ಆಹ್ಲಾದಕರವಾಗಿತ್ತು. ಆದರೆ ಮಾನೆ ಮನೆಯ ವಾತಾವರಣ ವಿಭಿನ್ನವಾಗಿತ್ತು. ಸೌದಿ ಅರೇಬಿಯಾದಲ್ಲಿ ಡ್ರೈವರ್‌ ಕೆಲಸದಲ್ಲಿದ್ದ ಮಾನೆ ಸಾಹೇಬ ಕೆಲವು ದಿನಗಳ ಮಟ್ಟಿಗೆ ರಜೆ ಹಾಕಿ ಊರಿಗೆ ಬಂದಿದ್ದ. ಇನ್ನೇನು ಅವನು ಮರಳಿ ಸೌದಿಗೆ ತೆರಳಿ, ತನ್ನ ಡ್ರೈವಿಂಗ್‌ ಕೆಲಸವನ್ನು ಮುಂದುವರಿಸುವ ಉಮೇದಿಯಲ್ಲಿದ್ದ. ಅವನ ತಾಯಿ ಪ್ರೀತಿಯಿಂದ ಅವನಿಗೆ ಟಿಫನ್‌ ಉಣಬಡಿಸುತ್ತಿದ್ದರು. ಖಡಕ್‌ ರೊಟ್ಟಿ ಮತ್ತು ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಮಾನೆಗೆ ಹೆಚ್ಚು ಪ್ರೀತಿ. ಮಗನೇ, ನೀನು ನಮ್ಮ ಆಹಾರವನ್ನು ದೂರದ ಊರಲ್ಲಿ ಮಿಸ್‌ ಮಾಡಿಕೊಳ್ತೀಯ ಅಲ್ಲವಾ ಎಂದು ಅವನ ತಾಯಿ ಆಪ್ಯಾಯತೆಯಿಂದ ಅವನ ಮೈದಡುವುತ್ತಾ ಕೇಳಿದರು. ಮಾನೆ ನಗುತ್ತಾ ಉತ್ತರಿಸಿದ ಅಮ್ಮಾ ನಿನ್ನ ಉಪ್ಪಿನಕಾಯಿ ನನಗೆ ದೊಡ್ಡ ಬಲ ನೀಡುತ್ತದೆ. ಅದನ್ನು ತಿಂದಾಗಲೆಲ್ಲ ನಾನು ನಿನ್ನನ್ನು ನೆನಪಿಸಿಕೊಳ್ಳುತ್ತೇನೆ ಎಂದನು. ಆಗ ಅವನ ತಂದೆ ಅವನ ಭುಜದ ಮೇಲೆ ಕೈ ಹಾಕಿದರು. ಮಗನೇ, ನೀನು ಉದ್ಯೋಗಕ್ಕಾಗಿ ದೂರದ ಸೌದಿಗೆ ಹೋಗಿರುವುದು ಊರಲ್ಲಿ ನಮ್ಮ ಗೌರವವನ್ನು ಹೆಚ್ಚಿಸಿದೆ. ನಿನ್ನ ಬಗ್ಗೆ ಊರಿನ ಜನರು ತುಂಬಾ ಮಾತಾಡಿಕೊಳ್ಳುತ್ತಾರೆ. ಪ್ರಾಮಾಣಿಕವಾಗಿ ಕೆಲಸ ಮಾಡು ಮತ್ತು ನಮ್ಮನ್ನು ತಲೆತಗ್ಗಿಸುವ ಯಾವುದೇ ಕೆಲಸವನ್ನು ಮಾಡಬೇಡ ಎಂದರು ಅವರಪ್ಪ. ಮಾನೆ ತಲೆಯಾಡಿಸಿದನು ಆದರೆ ಅವನ ಕಣ್ಣುಗಳಲ್ಲಿ ಬೇರೆಯದೇ ಹೊಳಪಿತ್ತು. A to Z Free Videos are for educational purpose only. It is a platform offering a wide range of video content including Educational and Model Stories catering to diverse viewer interests. DISCLAIMER All the story characters, incidents, names, and situations used in the stories are fictitious | The videos may contain some horror elements suitable for a mature audience (15+) only. The videos are protected under the Fair Use provision of the Copyright Act 1976. All copyrighted materials used in the videos are for educational and informative purposes only. ⚠️ Disclaimer: I'm not a licensed or a medical practitioner, So always consult professionals help. The Channel is No Way Responsible For Any Misuse Of The Information. #KannadaModelStory #AtoZVideoEducation #KannadaMotivationalStory #MotivationalStory #VideoEducation #Video #Education #AtoZVideoEducation #VideoEducation #BestKannadaStories #ModelKannadaStory

Comment