MENU

Fun & Interesting

ಆಹಾರವೇ ಔಷಧವಾಗಬೇಕು।ನಾವು ಮರೆತ ಸಸ್ಯಗಳು|ಪರಿಸರ ಪರಿಚಯ।Environmental education|Episode-1.

Vivara - ವಿವರ 6,878 2 months ago
Video Not Working? Fix It Now

Ep1,ಆಹಾರದ ಅರಿವಿರಬೇಕು, ಆಹಾರ ಹಸಿವಿನ ಭಾಗವಾಗದೆ ಆರೋಗ್ಯದ ಬಾಗಿಲಾಗಬೇಕು. ನಮ್ಮ ಸುತ್ತಮುತ್ತಲಿನ ಸಸ್ಯಗಳ ಅರಿವು ನಮಗೆಸ್ಟಿದೆ ಎಂಬುವುದರ ಮುಂದುವರೆದ ಭಾಗ ಈ ಸಸ್ಯ ಪಾಠ ವಿಡಿಯೋ. ಈಗಾಗ್ಲೆ ಸಸ್ಯ ಪರಿಚಯದ ಹಳೇ ವೀಡಿಯೊ ನಮ್ಮ ಚಾನೆಲ್ ನಲ್ಲಿ ನೀವು ನೋಡಿರ್ತೀರ ಆದರೆ ಈ ವಿಡಿಯೋದ ಅತಿಥಿ ಶ್ರೀ ಶ್ರೀವತ್ಸ ಗೋವಿಂದರಾಜು ರವರು ಶ್ರೀಯುತರ ನೈಸರ್ಗಿಕ ಕೃಷಿ ಪ್ರೀತಿ, ಸಸ್ಯ ಹಾಗು ಪರಿಸರ ಜ್ಞಾನದ ಅರಿವು ಇರೋರಿಗೆ ಈ ಪೀಠಿಕೆ ಅಪ್ರಸ್ತುತ,ಪರಿಚಯ ಇಲ್ಲದೇ ಇರೋರಿಗೆ ಈ ವಿಡಿಯೋ ಮುಖಾಂತರ ಶ್ರೀಯುತರ ಮೊದಲನೇ ಸಂಚಿಕೆ ನಿಮ್ಮ ಮುಂದೆ…!! ಚಿಗುರು ಇಕೋ ಸ್ಪೇಸ್ನ ವಿಳಾಸ. Location link:- https://g.co/kgs/7rC2gP ಫೋನ್- Phone- ಶ್ರೀವತ್ಸ ಗೋವಿಂದರಾಜು. 98457 07043 ಸೂಚನೆ:- #ನಾವು ಕಂಡಂತೆ ಇಂದಿನ ಪೀಳಿಗೆಯವರು ಸಸ್ಯಗಳ ಗುರುತಿಸುವಿಕೆಗೆ ಮೊಬೈಲ್ ಆಪ್ ಗಳನ್ನ ಕೆಲ ಸಾಫ್ಟ್ವೇರ್ ಗಳನ್ನ ಬಳಸುವುದನ್ನು ನೋಡಿದ್ದೇವೆ, ಯಾವುದೇ ಹಂತದಲ್ಲಿ ನಾವು ಅಂತಹ ಆಪ್ ಗಳನ್ನ ಹಾಗೂ ಸಾಫ್ಟ್ ವೇರ್ ಗಳನ್ನ ಬಳಸಲು ಸೂಚಿಸುವುದಿಲ್ಲ. ಖುದ್ದು ಸಸ್ಯಗಳ ಗುರುತಿಸುವಿಕೆ ಹೆಚ್ಚಿನ ಮಾಹಿತಿ ಮತ್ತು ಜ್ಞಾನವನ್ನ ನೀಡುತ್ತೆ. #'ಆಹಾರವಾಗಿ ಉಪಯೋಗಿಸುವ ಸಸ್ಯಗಳ ಸರಿಯಾದ ಹಾಗು ನಿರ್ದಿಷ್ಟ ಗುರುತಿಸುವಿಕೆಯು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುತ್ತದೆ. ಪ್ರಕೃತಿಯಲ್ಲಿ ಒಂದೇ ಸಮನಾಗಿ ಹೋಲುವ ಗಿಡಗಳ ಗುಣಧರ್ಮ ಬೇರೆ ಬೇರೆಯಾಗಿರುವುದು ಸಾಮಾನ್ಯವಾಗಿರುವ ಕಾರಣ ವೀಕ್ಷಕರು ವಿಷಯ ತಿಳಿದಿರುವ ತಜ್ಞರೊಂದಿಗೆ ಸಸ್ಯಗಳನ್ನ ಸರಿಯಾಗಿ ಗುರುತಿಸಿದ ನಂತರವಷ್ಟೇ ಬಳಸಲು ಸೂಚಿಸಿದೆ' #kannada #farming #vivarainfo #agriculture #natural #naturalfarming #vivaraorganics #chiguru #natureinspired #botony #herbalplants ----------------------------------------------------------------------------------------------------------------------------- Check out our Playlists: - ನಾವು ಮರೆತ ಸಾಮ್ರಾಜ್ಯಗಳು- https://youtube.com/playlist?list=PLMcmGTud3ppYGasyoFxq_yOxQxYMqeklJ&si=IYNqS3hRZZyk3Uer ಸ್ಥಳ ಪುರಾಣ- https://youtube.com/playlist?list=PLMcmGTud3ppbxD8ljihwzVEsVL3tXXClA&si=n4bpLcbsjAysgbRf ಅಭಿವ್ಯಕ್ತಿ- https://youtube.com/playlist?list=PLMcmGTud3ppad8DupEDqv8C61uurHRLnI&si=LKh5bRZpi_vGKV_I ಕೃಷಿ ವಿವರ- https://youtube.com/playlist?list=PLMcmGTud3ppYo-Osc8vY0YdtgAPKu7hEC&si=BXk5q9Oi07GnYy1a Food factory- https://youtube.com/playlist?list=PLMcmGTud3ppaZ1kwPH6beHPaoHwm5q21G&si=q5r_Sltb7CGE5Q8Q Factory tour- https://youtube.com/playlist?list=PLMcmGTud3ppY_pn61tcuHCH9MWsm5kpIw&si=kp1u1eWf4FK1eLH8 Follow us through: - facebook page :- http://facebook.com/vivarainfor Instagram page :- http://instagram.com/vivarainfo Twitter :- http://twitter.com/vivarainfo WhatApp Channel :- http://whatsapp.com/channel/0029VaAMofQKWEKvfqt5sA1K Thread:- http://threads.net/@vivarainfo Reach us at Email- [email protected] Whatsapp- 98866 33355 --------------------------------------------------------------------------------------------------------------------------------------

Comment