yaksha savmadha
permude jayaprakash shetty interview
yakshagana artist interview ( Documentry)
ಆತ್ಮೀಯ ಕಲಾಭಿಮಾನಿಗಳೇ, ಕರಾವಳಿಯ ಜನಜೀವನದಲ್ಲಿ ಹಾಸುಹೊಕ್ಕಾಗಿ ನಿಂತಿರುವ ಸಮೃದ್ಧ, ಸರ್ವಾಂಗ, ಸುಂದರ ಕಲೆ ಯಕ್ಷಗಾನ. ಶೃಂಗಾರ, ಹಾಸ್ಯ, ವೀರ, ರೌದ್ರ, ಭಯಾನಕ, ಕರುಣರಸಗಳು ಪ್ರಧಾನವಾಗಿರುವ ಈ ಕಲೆ ಧರ್ಮ, ಸಂಸ್ಕೃತಿ, ಪರಂಪರೆ, ಪುರಾಣ, ಇತಿಹಾಸಗಳೆಲ್ಲವನ್ನು ಪ್ರತಿಫಲಿಸುವ ಜೀವನ ಮೌಲ್ಯದ ಆಗರ. ಅಂತಹ ಕಲೆಯ ಸವಿಯನ್ನುಣಿಸುವುದಕ್ಕೆ ತಯಾರಾದ ನಮ್ಮ ತಂಡ ಯಕ್ಷಲೋಕ ವೈಭವ. ಯಕ್ಷರಂಗದಲ್ಲಿ ಸಾಧನೆಗೈದ ಕಲಾವಿದರನ್ನು ಪರಿಚಯಿಸಿ ಯುವ ಪೀಳಿಗೆಗೆ ಪ್ರೋತ್ಸಾಹವನ್ನು ನೀಡುವ ನಮ್ಮ ಈ ಕಾರ್ಯಕ್ರಮ ಯಕ್ಷ ಸಂವಾದ.
ನಿಮ್ಮ ಪ್ರೋತ್ಸಾಹ ನಮಗೆ ಅತ್ಯಗತ್ಯ
yakshalokavaibhava@gmail.com
#ಯಕ್ಷಗಾನ #yakshagana #tuluyakshagana #interview #documentary