ತೆಂಗಿನ ತೋಟದಲ್ಲಿ ಯಾವ ಯಾವ ಬೆಳೆಗಳನ್ನ ಬೆಳೆಯಬಹುದು..?
ಬೆಳೆಗಳ ಅಂತರ ಹೇಗಿರಬೇಕು..?
ಇದರಿಂದ ರೈತರಿಗೆ ಲಾಭ ಹೇಗೆ..?
ಯಾವ ಯಾವ ಬೆಲೆಗಳಿಂದ ಹೆಚ್ಚಿನ ಲಾಭವಿದೆ..?
ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ ನೈಸರ್ಗಿಕ ಕೃಷಿಕ ಪ್ರಸನ್ನಮೂರ್ತಿಯವರು.
ಮೊಬೈಲ್ ಸಂಖ್ಯೆ : 8453620641
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Coconut #Coconutfarming