“ಆಹಾರದಲ್ಲೇ ಇದೆ ಮೆಡಿಸಿನ್” ಡಾ, ಬಿ, ಎಮ್ ಹೆಗಡೆ | Food and Diseases | Dr. B M Hegde | Saral Jeevan
ನಾವು ಸೇವಿಸುವ ಆಹಾರದಲ್ಲಿ ಸರಿಯಾದ ಪೋಷಕಾಂಶಗಳು ಇರುವುದು ಬಹಳ ಮುಖ್ಯ. ನಮ್ಮ ದೇಹಕ್ಕೆ ಅನುಕೂಲವಾಗುವಂತೆ ಆಹಾರ ಸೇವಿಸುವುದು ಉತ್ತಮ, ನಮ್ಮ ಆಹಾರ ಮತ್ತು ಆರೋಗ್ಯ ಬಹಳ ಮುಖ್ಯ.ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ನಾವೆಲ್ಲರೂ ಜೀವಿಸಲು ಮತ್ತು ಬೆಳವಣೆಗೆಗೆ ಆಹಾರ ಬೇಕು ಉತ್ತಮ ಆಹಾರವು ಆರೋಗ್ಯ ಸಮಸ್ಯೆಗಳನ್ನು ದೂರವಿರಿಸುತ್ತದೆ. ಕಲಿಯುಗದಲ್ಲಿ ಅಧುನಿಕತೆಯ ಸೊಗಿನಲ್ಲಿ ಅತೀ ರಾಸಾಯನಿಕ ಪದಾರ್ಥಗಳನ್ನು ತೆಗೆದುಕೊಳ್ಳತ್ತಿದ್ದೇವೆ. ಇದರ ಬದಲು ನೈಸರ್ಗಿಕವಾಗಿ ಬೆಳೆಯುವ ಹಾಗು ದೊರಕುವ ಆಹಾರಗಳನು ತಿಂದು ಆರೋಗ್ಯದ ಜೊತೆಗೆ ಪರಿಸರವನ್ನು ಕಾಪಾಡಿಕೊಳ್ಳಬಹುದು. ಆಹಾರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪೀಪಲ್ಸ್ ಡಾಕ್ಟರ್ ಹೆಸರಿನ ಖ್ಯಾತಿಯ, ಪದ್ಮಭೂಷಣ ಡಾ, ಬಿ, ಎಮ್ ಹೆಗಡೆಯವರು ಈ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
#drbmhegde #foodanddiseases #nimmaarogyanimmakaiyalli #saraljeevan #ಸರಳಜೀವನ #ಆಹಾರಆರೋಗ್ಯ #BMHegde
Subscribe to Saral Jeevan Hindi:
https://www.youtube.com/channel/UCKn16WUSei7rbWDjHDSj9xg