ಗಾಯತ್ರಿ ಮಂತ್ರ ರಹಸ್ಯ (ಗಾಯತ್ರಿ ವಿವರಣೆ)|Gayatri Mantra Rahasya by Pt.Jayateertha Achar Malagi
ಅನುಗ್ರಹ ಸಂದೇಶ : ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು
ಗಾಯತ್ರಿ ವಿವರಣೆ: ಪಂ|| ಜಯತೀರ್ಥ ಆಚಾರ್ಯ ಮಳಗಿ
ಗಾಯತ್ರಿ ಮಂತ್ರ ಪಠಣ: ಶ್ರೀ ಗುರುರಾಜಚಾರ್ಯ ನವರತ್ನ
"ಗಾಯತ್ರಿ ಮಂತ್ರ ರಹಸ್ಯ" ದಶಕಗಳ ಹಿಂದೆ ಧ್ವನಿಸುರುಳಿಯ ರೂಪದಲ್ಲಿ ಇತ್ತು.ಅದನ್ನೇ ಈಗ ಈ ರೂಪದಲ್ಲಿ ಮುಂದಿನ ಪೀಳಿಗೆಗೆ ಉಪಯೋಗವಾಗಲಿ ಎಂದು ಈ ಸಣ್ಣ ಸೇವೆ.