MENU

Fun & Interesting

GEETHA SAHITYA SAMBRAMA @ ವಿಜಯ ಯುವ ಸಂಗಮ(ರಿ.) ಎಕ್ಕಾರು | VITTAL NAYAK KALLADKA.

Video Not Working? Fix It Now

``ರಜತ ವಿಜಯ'' ವಿಜಯ ಯುವ ಸಂಗಮ(ರಿ.) ಎಕ್ಕಾರು ಸಂಸ್ಥೆಯ ರಜತ ವರ್ಷದ ಸವಿನೆನಪಿನಲ್ಲಿ ೨ನೇ ಮನೆಯ ಕೊಡುಗೆಯಾಗಿ ಅಜಾತಶತ್ರು, ಭಾರತದ ಮಾಜಿ ಪ್ರಧಾನ ಮಂತ್ರಿ ದಿ| ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬದ ಶುಭದಿನದಂದು, ಬಡಗ ಎಕ್ಕಾರು ಗ್ರಾಮದ ಬಡಕರೆಯಲ್ಲಿ ಶ್ರೀಮತಿ ಗೀತಾ ತಾರನಾಥ್ ಇವರಿಗೆ ಸಂಸ್ಥೆಯ ವತಿಯಿಂದ ನಿರ್ಮಿಸಿ ಹಸ್ತಾಂತರಿಸಲಿರುವ ನೂತನ ಮನೆ `ಸಂಗಮ'ದ ಗೃಹಪ್ರವೇಶ ಕಾರ್ಯಕ್ರಮ. ದಿನಾಂಕ: 25.12.2021

Comment