ಗೆಳೆಯಾ ಮನಸ ಮರಗತೈತಿ | Geleya Manasa Maragataiti | Trupti Uk Singer | Uttar Karnataka Janapada Song
LIKE-SHARE-SUBSCRIBE AND COMMENT
#GeleyaManasaMaragataiti #ಗೆಳೆಯಮನಸಮರಗತೈತಿ
ಗೆಳೆಯಾ ಮನಸ ಮರಗತೈತಿ | Geleya Manasa Maragataiti | Trupti Uk Singer | Uttar Karnataka Janapada Song
Song : Geleya Manasa Maragataiti
Singer : Trupti Uk Singer
Lyricist : @MaluNipanalSinger
Music : Dj Sahil SB
Camera & Edit : @VITTALMUNYAL_YT
Vocal Mix : Adhi Shakti Uddamma Devi Recording Studio Nipanal
ಪಲ್ಲವಿ
ಗೆಳೆಯಾ ಮನಸ ಮರಗತೈತಿ
ನಿನ್ನ ಬಾಳ ನೆನಸ ತೈತಿ …..(೨)
ನೋಡ ದಿದ್ರ ನಿನ್ನ ಮೋತಿ
ಏನೋ ಕಳಕೊಂಡಂಗ ಅಕ್ಕೈತಿ
ನಿನ್ನ ನೆನಪ ಆದರ ಸಾಕ
ನಿನ್ನ ಕೂಡ ಬೇಕ ಅನಸತೈತಿ
ನಿದ್ದಿ ಊಟಾ ಬಿಡಿಸೆತಿ
ನಿನದೇ ಚಿಂತಿ ಹೆಚ್ಚಾಗೇತಿ. ೨.
ಚರಣ
ಕಣ್ಣಾನ ನೀರ ಹರಿಯಾ ಕತ್ತಾವ ಹೋಳಿಯ ಹರದಂಗ
ನನ್ನಿಂದ ನೀನು ದೂರ ಅಕ್ಕಿ ಅಂತ ಏನೋ ಪೀಲಿಂಗ್…..
ದಿನ ದಿನಕ ಹೆಚ್ಚ ಆಗಾಕತ್ತೇದ ನಿನ್ನ ಪ್ರೀತಿ ಗುಂಗ
ನನ್ನಷ್ಟು ಪ್ರೀತಿ ಮಾಡಕೀ ಒಟ್ಟ ಸಿಗುವದುಲ್ಲ ನಿಂಗ…..
ನಾನು ನೀನು ಕೂಡಿ ಕಳದಂತ ದಿವಸ ನೆನಪ ಆದರ ನಂಗ
ಉಣ್ಣು ತಾಟ ಬಿಟ್ಟ ಹೋಗಿ ಮಲಗತೆನ ಅಳಕೊಂತ ಹಾಸಿಗ್ಯಾಗ ….
ಬಾಳ ಮನಸ ನೋಯಿಸ ಬ್ಯಾಡೋ
ಜೀವಾ ಸಣ್ಣ ಮಾಡಬ್ಯಾಡೋ
ನಿನ್ನ ಬಿಟ್ಟ ಇರುವ ಶಕ್ತಿ
ನನಗ ಒಟ್ಟ ಇಲ್ಲ ಬಿಡೋ
ಯಾರ ಮಾತ ಕೆಳಬ್ಯಾಡೋ
ಕೇಳಿ ನನ್ನ ಕಳಕೋ ಬ್ಯಾಡೋ
ಚರಣ
ಜೀವಾ ಇದ್ದರೂ ಜೀವಾ ಹೋದರು ನಿನ್ನ ಜೋಡಿ ಬಾಳ ತನೊ
ಮನಸ ಒಬ್ಬಗ ಮೈಯ ಒಬ್ಬಗ ಹೆಂಗ ಹಚಕೋ ಬೇಕ ನಾನೋ….
ಒಂದ ಮಾತ ಹೇಳ ಪ್ರಾಣ ಬಿಡತನ ನಿನ್ನ ತೋಳಾಗೋ
ಪ್ರಾಣ ಕ್ಕಿಂತ ಹೆಚ್ಚ ಪ್ರೀತಿ ಮಾಡತನ ಕೇಳೋ ನನ್ನ ಕೂಗೋ……
ಕಲಿಯುಗ ದಾಗ ಹಚ್ಚಕೊಂಡ ಪ್ರೀತಿ ಮಾಡವರು ಬಾಳ ಕಡಿಮಿ
ಹುಚ್ಚಿ ಯಂಗ ನಿನ್ನ ಪ್ರೀತಿ ಮಾಡೇನಿ ನಾನೊಬ್ಲು ಹುಚ್ಚು ಪ್ರೇಮಿ……..
ಕಷ್ಟ ಬಂದ್ರೂ ಬರಲಿ ಎಸ್ಟಾ
ಅಗಲುದ ಬ್ಯಾಡೋ ನಾವು ಒಟ್ಟಾ
ಬರತೇನೋ ಮುನಿಯ ಬಿಟ್ಟಾ
ಬಾಳುನು ಏದಿಯ ಕೊಟ್ಟಾ
ಇರುದುಲ್ಲೋ ನಿನ್ನ ಬಿಟ್ಟಾ
ನಂಬೋ ಗೆಳೆಯಾ ನನ್ನ ಮಾತಾ
……..ಆಲಾಫ್………
ನಾ ನಿನ್ನ ಪಾರಿವಾಳ
ನಂಬೈನೋ ನಿನ್ನ ಬಾಳ
ಬಿಡಬ್ಯಾಡೋ ನನ್ನ ಬಳ್ಳ
ಬಿಟ್ಟರ ಆಗತೇನೋ ಹಾಳ
ಆಸರ ಆಗೋ ನನಗ ನೆಳ್ಳ
ಮುರಿಬ್ಯಾಡೋ ಕುಡಿದ ಕಳ್ಳ
ಪಲ್ಲವಿ
ಗೆಳೆಯಾ ಮನಸ ಮರಗತೈತಿ
ನಿನ್ನ ಬಾಳ ನೆನಸ ತೈತಿ …..(೨)
ನೋಡ ದಿದ್ರ ನಿನ್ನ ಮೋತಿ
ಏನೋ ಕಳಕೊಂಡಂಗ ಅಕ್ಕೈತಿ
ನಿನ್ನ ನೆನಪ ಆದರ ಸಾಕ
ನಿನ್ನ ಕೂಡ ಬೇಕ ಅನಸತೈತಿ
ನಿದ್ದಿ ಊಟಾ ಬಿಡಿಸೆತಿ
ನಿನದೇ ಚಿಂತಿ ಹೆಚ್ಚಾಗೇತಿ
Follow Me On:
Instagram: /itz_trupti_nk/?igsh=OGp0Y3Nqb2MwOGJm
THANKS FOR WATCHING...#TruptiUkSinger
#TruptiUkJanapada #TruptiLoveFeelingJanapadasongs #TruptiNkSinger
#MaluNipanalSinger #MaluNipanalJanapadaSong #MaluNipanalNewJanapadaSong #UttarKarnatakaJanapadaSong #MaluNipanalSinger #MaluNipanalJanapadaSong #MaluNipanalNewJanapadaSong #UttarKarnatakaJanapadaSong #newyear2025 #youtube #trending #newsong #newyear #janapadasongkannada #lovefeelingsong