MENU

Fun & Interesting

ಗೊಬ್ಬರ ಗಿಡ/ Glyricidia ಹೇಗೆ ಬೆಳೆಸುವುದು?

Video Not Working? Fix It Now

ದಯವಿಟ್ಟು ಕರೆ ಮಾಡಬೇಡಿ. WhatsApp message ಕಳಿಸಿದರೆ ನಾವು ನಿಮಗೆ ವಿವರಗಳನ್ನು ತಿಳಿಸುತ್ತೇವೆ. 🙏 *ಗಮನಿಸಿ* ಈಗ ಸಧ್ಯಕ್ಕೆ ಸ್ಟಾಕ್ ಇಲ್ಲ. December ಒಳಗೆ orders ತೆಗೆದುಕೊಂಡು, ಮುಂದಿನ ಮುಂಗಾರಿನ ಒಳಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಒಂದು ಸಸಿಗೆ ೧೨ ರೂಪಾಯಿ ಆಗಬಹುದು + transportation. ಧಾರವಾಡದಲ್ಲಿ nursery ಮಾಡುತ್ತಿದ್ದೇವೆ. Order ಹೇಗೆ ಮಾಡಬೇಕು ಎನ್ನುವ ಇನ್ನಷ್ಟು ವಿವರಗಳನ್ನು ಆದಷ್ಟು ಬೇಗ ತಿಳಿಸುವೆ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏😊 ಗುರುಪ್ರಸಾದ ಕುರ್ತಕೋಟಿ ---- ಗೊಬ್ಬರ ಗಿಡದ ಮುಂದುವರಿದ ವಿಡಿಯೋ ಇದು. ಮೊದಲಿನ ವಿಡಿಯೋದ ಲಿಂಕ್ ಕೆಳಗಿದೆ. ಈ ವಿಡಿಯೋದಲ್ಲಿ ಕೆಲವು ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ 🙏😊 ಗೊಬ್ಬರ ಗಿಡದ ಬಗ್ಗೆ ಪರಿಚಯ: https://youtu.be/prqCKnUd6KY Find below some of our affiliate links: Brush cutter: https://amzn.to/3F6YKVJ Kraft Seeds Assorted Hand Pruner Cutter: https://amzn.to/46BPZj2

Comment