#GodDescend #HinduTradition #Superstition
ಮೈಮೇಲೆ ದೇವರು ಬರುವುದನ್ನು ನೀವು ನೋಡಿರಬಹುದು. ಕೆಲವರು ಮನುಷ್ಯರ ಮೈಮೇಲೆ ದೇವಿ ಅಥವಾ ದೆವ್ವ ಬರುವುದು ಸತ್ಯ ಎಂದು ನಂಬುತ್ತಾರೆ, ಇನ್ನು ಕೆಲವರು ಧಾರ್ಮಿಕ ಮೂಢನಂಬಿಕೆ ಎನ್ನುತ್ತಾರೆ. ಆದರೆ ನಿಜವಾಗಿಯೂ ಇದು ಎಷ್ಟು ಸತ್ಯ? ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka