MENU

Fun & Interesting

ಕಲ್ವಾರಿಯ ಪ್ರೀತಿಯ | Good Friday Songs In Kannada 2024 Lent Days song | ತಪಸ್ಸು ಕಾಲದ ಕ್ರೈಸ್ತ ಗೀತೆಗಳು

KANNADA GOSPEL MEDIA 150,169 12 months ago
Video Not Working? Fix It Now

#LentenSongs #ತಪಸ್ಸುಕಾಲದಕ್ರೈಸ್ತಭಕ್ತಿಗೀತೆಗಳು #LentenSongs #LentenSeasonDevotionalSongs #KannadaChristianSong #kannadaworshipsong #kannadajesussong #worshipplaylist #gospelmusic #worshipplaylist #kannadajesussong #gospelmusic #kannadajesussong #gospelmusic #worshipplaylist #worshipplaylist #gospelmusic #kannadajesussong #worshipplaylist #ಸ್ತುತಿಗೀತೆ #gospelmusic #kannadajesussong #jesussongsstatus #kannadajesussong #gospelmusic #jesussongsstatus ಕಲ್ವಾರಿಯ ಪ್ರೀತಿಯ| Good Friday Songs In Kannada 2024 Lent Days song | ತಪಸ್ಸು ಕಾಲದ ಕ್ರೈಸ್ತ ಗೀತೆಗಳು ಕಲ್ವಾರಿಯ ಪ್ರೀತಿಯ, ನೆನೆದಾಗ ಮನಃ ಕರಗಿದೆ…ಓ…ಯೇಸಯ್ಯ ನಿನ್ನ ತ್ಯಾಗಕ್ಕೆ…ಈ…ಜೀವ… ತಲೆಬಾಗಿದೆ ಘೋರ ಘೋರ ಘೋರ, ಆ ಶಿಲುಬೆಯ ಮರಣ ಘೋರ ಭಾರ ಭಾರ ಭಾರ, ನನ್ನ ಹೃದಯದೀ ಭಾರ ೧. ಓ…ಯೇಸುವೇ ನಿನ್ನ ಈ ಪ್ರೀತಿ ಅರಿಯೇ ಈ ಲೋಕದ ಪಾಪವ ಹೊರುವ ಕುರಿಯೇ ನಾ ಪಡೆದ ಶಾಪ, ನೀ ಹೊತ್ತು ನಡೆದೆ ಆ ಶಿಲುಬೆಯಲ್ಲಿ ಮರಣವ ಸವಿದೆ ಓ…ದೇವನೇ ನನ್ನಲ್ಲೇಕೆ ಇಂಥ ಪ್ರೀತಿ ಘೋರ ಘೋರ ಘೋರ, ಆ ಶಿಲುಬೆಯ ಮರಣ ಘೋರ ಭಾರ ಭಾರ ಭಾರ, ನನ್ನ ಹೃದಯದೀ ಭಾರ ೨. ಓ…ಕರ್ತನೆ ನಿನ್ನ ಕೈಗೊಂಬೆ ನಾನು ನಿನ್ನ ಶ್ವಾಸದೀ…ಜೀವಿಸೋ ಜೇಡಿ ಮಣ್ಣು ನನ್ನಪರಾಧಕ್ಕೆ…ನಿನ್ನ ರಕ್ತ ಸುರಿಸಿದೆ ಕಲ್ವಾರಿಯಲ್ಲಿ ಶಿಕ್ಷೆಯ ಸಹಿಸಿದೆ ಓ…ದೇವನೇ ನಿನ್ನ ತ್ಯಾಗಕ್ಕೆ ಭ್ರಮಿಸಿ ಹೋದೆ ಘೋರ ಘೋರ ಘೋರ, ಆ ಶಿಲುಬೆಯ್ ಮರಣ ಘೋರ ಭಾರ ಭಾರ ಭಾರ, ನನ್ನ ಹೃದಯದೀ ಭಾರ

Comment