GOOTY FORT | ಗುತ್ತಿ ಕೋಟೆ | The KING of all FORTS | ಹಂಪಯ್ಯ
ಗುತ್ತಿಕೋಟೆ ಅಥವಾ ಗೂಟಿ ಕೋಟೆ ಈಗಿನ ಅನಂತಪುರ ಜಿಲ್ಲೆಯಲ್ಲಿದೆ.
ನಮ್ಮದು ಎಂಥಾ ದೌರ್ಭಾಗ್ಯ.. ಹಂಪಯ್ಯನ ಜಾಗದಲ್ಲಿ ಅವನ ಗೊಂದವರ ಸಮಾಧಿ
ಈ ಕೋಟೆಯ ಮೂಲ ಇನ್ನೂ ಸಿಕ್ಕಿಲ್ಲ.
ಯಾರು ಬೇಕಾದರೂ ಚಾರಣಕ್ಕ ಬರಬಹುದು.. ಆದರೆ, ಬಾಗಿಲುಗಳು ಯಾವಾಗಬೇಕಾದರೂ ನೆಲಕಚ್ಚಬಹುದು.. ಜೋಪಾನ !
ಸಾಕಷ್ಟು ನೀರು... ಲಘು ಆಹಾರ ತರುವುದು ಕಡ್ಡಾಯ
ಯಾವುದೇ ಪ್ರವೇಶ ಶುಲ್ಕ ವಿರುವುದಿಲ್ಲ. ಸ್ಥಾನಿಕ ನೋಂದಣಿ ಕಡ್ಡಾಯ..