ಅಡಕೆ ತೋಟದಲ್ಲಿ ಸೆಣಬು ಹಸಿರೆಲೆ ಗೊಬ್ಬರ ಮಾಹಿತಿ | green manure crop senabu in arecanut farm. adike thota
ಕೃಷಿ ಸಂಬಂಧಿತ ವಿಡಿಯೋ ಗಳಿಗಾಗಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ
subscribere my channal
channal link👉https://youtube.com/@badukubesayasandeepbbs3022
🤝
ಅವಿನಾಶ್, ಚಿಕ್ಕ ಗೊಂಡನಹಳ್ಳಿ ಗ್ರಾಮ
ಚಿತ್ರದುರ್ಗ ಜಿಲ್ಲೆ
ಶುದ್ಧವಾದ ಮರದ ಗಾಣದ ಎಣ್ಣೆ | wood cold pressed oil | Veda natural oil.marada ganada enne | cooking oil
https://youtu.be/XBjOqqaYDiQ?si=omkh1ZrGpmrizPvp
👳♀️ ಮೆಂತೆ ಸೊಪ್ಪು ಬೆಳೆಯುವ ವಿಧಾನ
https://youtu.be/7uSsBrFvkdc?si=UdfkAI7yx5S8Ufce
ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳ ಹಿ೦ದಿನಿಂದಲೂ ಬ೦ದ ಪದ್ದತಿ. ಇದು ಮಣ್ಣಿನ ಫಲವತ್ತತೆ ಮತ್ತು ಭೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಬಹಳ ಪರಿಣಾಮಕಾರಿಯಾದ ಪದ್ದತಿ. ರಾಸಾಯನಿಕ ಗೊಬ್ಬರಗಳ ಉಪಯೋಗ ಅಧಿಕವಾಗುತ್ತಾ ಹೋದಂತೆ, ಹಸಿರೆಲೆ ಗೊಬ್ಬರಗಳ ಉಪಯೋಗದ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ . ರಸಗೊಬ್ಬರಗಳ ಬೆಲೆ ಅಧಿಕವಾಗುತ್ತಾ ಹೋಗುತ್ತಿರುವ ಈ ಕಾಲದಲ್ಲಿ, ಸುಲಭವಾಗಿ ಮತ್ತು ಹಗ್ಗವಾಗಿ ಒದಗುತ್ತಿರುವ ಮತ್ತು ಉಪಯೋಗಿಸ ಬಹುದಾದ ಹಸಿರೆಲೆ ಗೊಬ್ಬರಗಳ ಬಗ್ಗೆ ಗಮನಹರಿಸುವುದು ಅವಶ್ಯಕ
ಸಸ್ಯಗಳ ಎಲೆ,ಎಲೆಯ ಕಾಂಡ ಮತ್ತು ಬೇರು ಇವುಗಳ ಮೂಲದಿಂದ ದೊರೆಯುವ ಸಾವಯವ ವಸ್ತುಗಳನ್ನು ಹಸಿರೆಲೆ ಗೊಬ್ಬರವೆಂದು ಕರೆಯಬಹುದು. ಹಸಿರೆಲೆ ಗೊಬ್ಬರಗಳಲ್ಲಿ ಮೂರು ಬಗೆಗಳಿವೆ ಅವುಗಳೆಂದರೆ,
.ಹಸಿರೆಲೆಯನ್ನೇ ಹೆಚ್ಚು ಕೊಡುವ ವಾರ್ಷಿಕ ಸಸ್ಯಗಳಾದ ಡಯಂಚ, ಅಪ್-ಸೆಣಬು, ಸಸ್ಟೇನಿಯಾ, ಸೋಯಾ ಅವರೆ, ಹೆಸರು, ಅಲಸಂದೆ, ಅವರೆ, ಹುರುಳಿ, ಮುಂತದವು
ಕಾಯಿ ಆಗುವ ಮುನ್ನವೇ ಕಾಂಪೋಸ್ಟ ಮಾಡಿಕೊಂಡಾಗಲಿ ಅಥವಾ ನೇರವಾಗಿ ಭೂಮಿಯಲ್ಲಿ ಸೇರುವಂತಹ ಸಸ್ಯಗಳು, ಇವುಗಳಲ್ಲಿ ಮುಖ್ಯವಾಗಿ ಎಕ್ಕ, ಉಗನಿ, ಪಾರ್ಥೇನಿಯಂ ಕಮ್ಯೂನಿಸ್ಟ ಗಿಡ( ಕ್ರೋಮೊಲೇನಾ ಕಳೆ) ನೀರು, ಸೊಪ್ಪು ಇತ್ಯಾದಿ. ಸುಸ್ಥಿರ ಕೃಷಿಯಲ್ಲಿ ಹಸಿರೆಲೆಯನ್ನು
ಹಸಿರೆಲೆ ಗೊಬ್ಬರದ ಮಹತ್ವ
ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳ ಮೇಲೆ ಅನುಕೂಲಕರವಾದ ಬದಲಾವಣೆ ಸಹಕಾರಿಯಾಗುವುದು.
ಮಣ್ಣಿನಲ್ಲಿ ಸಾವಯವ ಅಂಶವನ್ನು ಕಾಪಾಡಿಕೊಂಡು ಬರುವುದು.
ಮಣ್ಣಿನಲ್ಲಿರುವ ಜೈವಿಕ ಸೂಕ್ಷ್ಮಾಣುಗಳ ಚಟುವಟಿಕೆ ಹಾಗೂ ಅಭಿವೃದ್ದಿಗೆ ನೆರವಾಗುವುದು. ಇದರಿಂದ ಸಾವಯವ ವಸ್ತುಗಳನ್ನು ಕುರಿತು ಅವುಗಳಲ್ಲಿರುವ ಪೋಷಕಾಂಶಗಳು ಬೆಳೆಗೆ ಲಭ್ಯವಾಗುವುದು.
ಮಣ್ಣಿನ ಕೆಳ ಪದರಗಳಲ್ಲಿರುವ ಪೋಷಕಾಂಶಗಳು ಬೆರುಗಳು ಹೀರಿಕೊಳ್ಳುವುದರಿಂದ ಈ ಗಿಡಗಳನ್ನು ಕಿತ್ತು ಮತ್ತೆ ಮಣ್ಣಿನಲ್ಲೇ ಸೇರಿಸುವ ಮೂಲಕ ಆಳದಲ್ಲಿರುವ ಸಸ್ಯ ಪೋಷಕಾಂಶಗಳನ್ನು ಮೇಲ್ಪದರಕ್ಕೆ ತರುವ ಕ್ರಿಯೆ ಉಂಟಾಗುವುದು.
ಹಸಿರೆಲೆ ಗೊಬ್ಬರದ ಸಸ್ಯಗಳು ಮಣ್ಣಿನ ಮೇಲೆ ಹೊದಿಕೆಯಾಗಿರುವುದರಿಂದ ಮಳೆಯ ನೀರು ಹೆಚ್ಚು ಹಿಂಗಿ ಮಣ್ಣು ಕೊಚ್ಚಿಹೋಗುವುದು ಕಡಿಮೆಯಾಗುವುದಲ್ಲದೆ ಮಣ್ಣಿನಲ್ಲಿ ತಾಪ ಕಡಿಮೆಯಾಗುವುದು.
ವಾತಾವರಣದಲ್ಲಿರುವ ಸಾರಜನಕದ ಸ್ಥಿರೀಕರಣ ಕ್ರಿಯೆಯಲ್ಲಿ ನೆರೆವಾಗುವುದು.
ಸಸ್ಯಗಳ ಕಳಿಯುವಿಕೆಯಾಗುವಾಗ ಹೊರಬರುವ ಆಮ್ಲಗಳಿಂದ ಪೋಷಕಾಂಶಗಳ ಲಭ್ಯತೆ ಹೆಚ್ಚುವುದು.
ಆಡಿಕೆ
ಅಡಿಕೆ ತೋಟ ಮಾಡುವ ವಿಧಾನ
ಅಡಿಕೆ ಗಿಡಕ್ಕೆ ಯಾವ ಗೊಬ್ಬರ ಹಾಕಬೇಕು
ಅಡಿಕೆ ಗಿಡಕ್ಕೆ ಸುಣ್ಣ ಹೊಡೆಯುವ ವಿಧಾನ
ಅಡಿಕೆ ಸುಲಿಯುವ ಯಂತ್ರ
ಅಡಿಕೆ ತೋಟದಲ್ಲಿ ಮಿಶ್ರ ಬೆಳೆ
ಅಡಿಕೆ ಪುಡಿ ಮಾಡುವ ವಿಧಾನ
ಅಡಿಕೆ ಬೆಳೆ ಮಾಹಿತಿ
ಅಡಿಕೆ ತೋಟ
ಅಡಿಕೆ ಸಸಿ ಮಾಡುವುದು ಹೇಗೆ
ಅಡಿಕೆ ಕೃಷಿ
adike
adike thota
adike thatte chitradurga
adike thota kannada
adike rogagalu
adike rate nonodini
adike rate nonodini jacche paharate
adike krishi kannada
adike rate today
adike gida neduva vidhana
adike sasi maduva vidhana
arecanut
arecanut inter crop
arecanut in telugu
arecanut plantation
arecanut price today
arecanut fertilizer application
arecanut processing
arecanut harvesting
arecanut plantation kannada
arecanut drip irrigation
arecanut business
#senabu
#ಸೇಣಬು
#greenmanure
#ಆಡಿಕೆ
#adikethota
#badukubesayasandeep
#badukubesaya
#arecanutfarming
#arecanut
#gibbara