ಸಿಡಿಲು ಮಿಂಚಿನ ಶಕ್ತಿ ದೈವ ಸಿಡಿಲು ಬಸವೇಶ್ವರ/Gubbi Sidilu Basaveswara Temple #nativenest
ಸಿಡಿಲು ಮಿಂಚಿನ ಶಕ್ತಿ ದೈವ ಸಿಡಿಲು ಬಸವೇಶ್ವರ/Gubbi Sidilu Basaveswara Temple #nativenest
ತುಮಕೂರು ಜಿಲ್ಲೆಯ ಗುಬ್ಬಿ ಯಲ್ಲಿರುವ ಸಿಡಿಲು ಬಸವೇಶ್ವರ ದೇವಸ್ಥಾನ ಬಹಳ ವಿಶೇಷ ದೇವಸ್ಥಾನ ಆಗಿದೆ. ಯಾಕೆಂದರೆ ಅಲ್ಲಿರುವ ಬಸವ ಪ್ರತಿಮೆಗೆ ಸಿಡಿಲು ಹೊಡೆದು ಛಿದ್ರವಾಗಿದೆ. ಇಂದಿಗೂ ಪೂಜನೀಯ ದೇವಸ್ಥಾನವಾಗಿದ್ದು, ಬಸವೇಶ್ವರನಲ್ಲಿ ಸಿಡಿಲು ಮಿಂಚಿನ ಹೊಡೆತದಿಂದ ದೈವಿಕ ಅನುಗ್ರಹವಾಗಿದೆ ಎಂಬ ನಂಬಿಕೆ ಇದೆ.
#gubbi #templs #temple #basaveshwara #oldtemple #god #godgift #tumkur #tumkurdistrict #sira #powerful#spiritual